Home » TRP ಯಲ್ಲಿ ಮಿಂಚಿದ ಬಿಗ್‌ಬಾಸ್‌! ಧಾರಾವಾಹಿಗಳಿಗೆಷ್ಟು ರೇಟಿಂಗ್‌?

TRP ಯಲ್ಲಿ ಮಿಂಚಿದ ಬಿಗ್‌ಬಾಸ್‌! ಧಾರಾವಾಹಿಗಳಿಗೆಷ್ಟು ರೇಟಿಂಗ್‌?

by Mallika
1 comment
Biggboss kannada TRP

Biggboss kannada TRP: ಈ ಬಾರಿಯ ಬಿಗ್‌ ಬಾಸ್‌ ಜನರಿಗೆ ಹೆಚ್ಚು ಇಷ್ಟವಾಗುತ್ತಿದೆ. ಸ್ಪರ್ಧಿಗಳ ಮಧ್ಯೆ ಟಫ್‌ ಕಾಂಪಿಟೇಷನ್‌ ಇದೆ. ಬಿಗ್‌ ಬಾಸ್‌ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ ವರ್ಷಕ್ಕಿಂತ ಈ ವರ್ಷದ ಬಿಗ್‌ ಬಾಸ್‌ ನೋಡುವವರ ಸಂಖ್ಯೆ ಹೆಚ್ಚಿದೆ. ಒಳ್ಳೆಯ ಟಿಆರ್‌ಪಿ (Biggboss kannada TRP) ಪಡೆದಿರುವ ಈ ಶೋ ಜನಮನ್ನಣೆ ಗಳಿಸಿದೆ.

ಬಿಗ್‌ಬಾಸ್‌ ವಾರದ ದಿನಗಳಲ್ಲಿ ಕರ್ನಾಟಕ ಭಾಗದಲ್ಲಿ 5.0 ಟಿವಿಆರ್‌ ಪಡೆದಿದ್ದು, ನಗರ ಭಾಗದಲ್ಲಿ 6.4 ಟಿವಿಆರ್‌ ದೊರಕಿದೆ.

ಧಾರಾವಾಹಿ ಟಿಆರ್‌ಪಿ ವಿಷಯಕ್ಕೆ ಬಂದರೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಿಆರ್‌ಪಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನ ಗಟ್ಟಿಮೇಳ ಧಾರಾವಾಹಿ ಪಡೆದುಕೊಂಡಿದೆ.

ಮೂರನೇ ಸ್ಥಾನವನ್ನು ಅಮೃತಧಾರೆ, ನಾಲ್ಕನೇ ಸ್ಥಾನ ಸತ್ಯ ಧಾರಾವಹಿ ಪಡೆದುಕೊಂಡಿದೆ. ಐದನೇ ಸ್ಥಾನವನ್ನು ಶ್ರೀರಸ್ತು ಶುಭಮಸ್ತು ಧಾರವಾಹಿ ಇದೆ. ಆರನೇ ಸ್ಥಾನದಲ್ಲಿ ಸೀತಾ ರಾಮ ಧಾರಾವಾಹಿ ಇದೆ.

ಇದನ್ನೂ ಓದಿ: Bigg Boss Varthur Santhosh: ವರ್ತೂರು ಸಂತೋಷ್‌ಗೆ ಬಿಗ್‌ ರಿಲೀಫ್‌; ಜಾಮೀನು ಮಂಜೂರು!!!

You may also like

Leave a Comment