Home » Puttur: ದಿಢೀರ್ ಅಸ್ವಸ್ಥತೆಗೊಂಡ ನವವಿವಾಹಿತೆ ಸಾವು!!!

Puttur: ದಿಢೀರ್ ಅಸ್ವಸ್ಥತೆಗೊಂಡ ನವವಿವಾಹಿತೆ ಸಾವು!!!

1 comment
Puttur

Puttur: ದಿಢೀರ್ ಅಸ್ವಸ್ಥತೆಗೊಂಡ ನವವಿವಾಹಿತೆ ಮೃತಪಟ್ಟ ಘಟನೆ ವರದಿಯಾಗಿದೆ. ಪುಷ್ಪಾರವರಿಗೆ 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಪುಷ್ಪ ಅವರಿಗೆ ನ.7 ರಂದು ಮುಂಜಾನೆ ವೇಳೆಗೆ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ, ಅವರನ್ನು ಈಶ್ವರಮಂಗಲದ ಕ್ಲಿನಿಕ್ ಗೆ ಕರೆದೊಯ್ಯಲಾಗಿದೆ.

ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭ ಪುಷ್ಪ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪುಪ್ಪಾ ಹೃದಯಘಾತದಿಂದ ಮೃತಪಟ್ಟಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಮೃತರು ತಂದೆ ತಾಯಿ ಪತಿ ಸಂತೋಷ್ ಕುಲಾಲ್, ಅತ್ತೆ ಹಾಗೂ ಮಾವನನ್ನು ಅಗಲಿದ್ದಾರೆ

ಇದನ್ನೂ ಓದಿ: Bank of Baroda: ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆ ಹೊಂದಿದ್ದೀರಾ ?! ಹಾಗಿದ್ರೆ ಇಲ್ಲಿದೆ ನಿಮಗೊಂದು ಭರ್ಜರಿ ಸಿಹಿ ಸುದ್ದಿ

You may also like

Leave a Comment