Home » Honey trap: ಬೆತ್ತಲೆ ಹುಡುಗಿ ನೋಡಿ ತಾನೂ ಬೆತ್ತಲಾದ – ಲಕ್ಷ ಲಕ್ಷ ಪೀಕಿದ !!

Honey trap: ಬೆತ್ತಲೆ ಹುಡುಗಿ ನೋಡಿ ತಾನೂ ಬೆತ್ತಲಾದ – ಲಕ್ಷ ಲಕ್ಷ ಪೀಕಿದ !!

1 comment
Honey trap

Honey trap: ಜಗತ್ತು ತಾಂತ್ರಿಕವಾಗಿ ಮುಂದುವರಿದಂತೆಲ್ಲ ಮೋಸ, ವಂಚನೆಗಳೇ ಹೆಚ್ಚು. ಅದರಲ್ಲೂ ಈ ಹನಿಟ್ರಾಪ್(Honey trap) ಹಾವಳಿ ಭಯಂಕರವಾಗಿದೆ. ಅಂತೆಯೇ ಇಲ್ಲೊಬ್ಬ ಯುವಕ ಬೆತ್ತಲಾದ ಲೇಡಿ ಡಿಪಿ ಕಂಡು ಲಕ್ಷ ಲಕ್ಷ ಕಳಕೊಂಡಿದ್ದಾನೆ.

ಹೌದು, ಆನ್‌ಲೈನ್ ಚಾಟ್‌ನಲ್ಲಿ ಯುವತಿಯೊಬ್ಬಳ ಬೆತ್ತಲೆ ವೀಡಿಯೋ ನೋಡಿ ಹುಡುಗನೊಬ್ಬ ಯಾಮಾರಿದ್ದಾನೆ. ಯುವತಿಯು ಬೆತ್ತಲಾಗಿ ಹುಡುಗನನ್ನು ಯಾಮಾರಿಸಿದ್ದು, ಇದರಿಂದ ಈತನೂ ಆನ್‌ಲೈನ್‌ ವೀಡಿಯೋ ಕಾಲ್‌ನಲ್ಲಿ ಬೆತ್ತಲಾಗಿದ್ದಾನೆ. ಇದನ್ನೇ ರೆಕಾರ್ಡ್ ಮಾಡಿಕೊಂಡ ಆಕೆ ಹಣ ನೀಡು ಇಲ್ಲ ಮಾನ ಹರಾಜು ಮಾಡುವೆ ಎಂದು ಬ್ಲಾಕ್ಮೇಲ್‌ ಶುರು ಮಾಡಿದ್ದು, ಪರಿಣಾಮ ಮಾನಕ್ಕೆ ಅಂಜಿದ ಆತ ಲಕ್ಷ ಲಕ್ಷ ಕಳೆದುಕೊಂಡಿದ್ದಾನೆ.

ವಿಚಿತ್ರ ಅಂದರೆ ಯಾಮಾರಿದ ಈ ಹುಡುಗನು ಕೂಡ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಹುಡುಗಿಯರನ್ನು ಯಾಮಾರಿಸಿ ಅವರೊಂದಿಗೆ ಚಾಟ್ ಮಾಡುತ್ತಿದ್ದ. ಆದರೀಗ ಈ ಹುಡುಗನೇ ಹರಕೆಯ ಕುರಿಯಾಗಿದ್ದಾನೆ.

ಇದನ್ನೂ ಓದಿ:Gruha Lakshmi Yojana: ‘ಗೃಹಲಕ್ಷ್ಮೀ’ ವಿಚಾರದಲ್ಲಿ ಹೊಸ ಟ್ವಿಸ್ಟ್- ಇನ್ಮುಂದೆ ಗಂಡನ ಖಾತೆಗೆ ಬರುತ್ತೆ ಹಣ !!

You may also like

Leave a Comment