Home » Pratap simha Name Change: ಹೆಸರು ಬದಲಿಸಿಕೊಂಡ ಪ್ರತಾಪ್‌ ಸಿಂಹ; ಹಾಗಾದರೆ ಇನ್ನು ಯಾವ ಹೆಸರು ಗೊತ್ತೇ?

Pratap simha Name Change: ಹೆಸರು ಬದಲಿಸಿಕೊಂಡ ಪ್ರತಾಪ್‌ ಸಿಂಹ; ಹಾಗಾದರೆ ಇನ್ನು ಯಾವ ಹೆಸರು ಗೊತ್ತೇ?

1 comment

Pratap Simha name change: ಮೈಸೂರು-ಕೊಡಗು ಲೋಕಸಭಾ ಸದಸ್ಯ ಪ್ರತಾಪ್‌ ಸಿಂಹ ಅವರು ತಮ್ಮ ಹೆಸರಿನಲ್ಲಿ ಸ್ವಲ್ಪ ಬದಲಾವಣೆ (Pratap Simha name change)ಮಾಡಿಕೊಂಡಿದ್ದಾರೆ. ಇಂಗ್ಲೀಷ್‌ ಹೆಸರಿನಲ್ಲಿ ಅವರು ಬದಲಾವಣೆ ಮಾಡಿದ್ದು, ಇನ್ನು ಮುಂದೆ ಇವರ ಹೆಸರು Pratap Simmha ಎಂದು ಹೇಳಲಾಗಿದೆ. ಇದನ್ನು ಅವರು ಅಫಿಡೆವಿಟ್‌ ಮೂಲಕ ಘೋಷಿಸಿಕೊಂಡಿದ್ದಾರೆ.

ಹಲವಾರ ಮಂದಿ ತಮ್ಮ ಅದೃಷ್ಟ ಪರೀಕ್ಷೆಗೆ ಕೆಲವೊಮ್ಮೆ ಜ್ಯೋಷಿಷ್ಯ, ನಾಮಬಲ, ಸಂಖ್ಯಾ ಶಾಸ್ತ್ರದ ಮೊರೆ ಹೋಗುತ್ತಾರೆ. ಇದು ಕೆಲವು ರಾಜಕಾರಣಿಗಳಿಗೆ ಅದೃಷ್ಟದ ಬಾಗಿಲನ್ನು ತೆರೆಸಿದೆ. ಇತ್ತೀಚೆಗೆ ಯಡಿಯೂರಪ್ಪ ಅವರು ಕೂಡಾ ತಮ್ಮ ಹೆಸರಿನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದರು. Yedyurappa ಹೆಸರನ್ನು Yediyurappa ಎಂದು ಬದಲಾಯಿಸಿದ್ದರು.

ಪ್ರತಾಪ್‌ ಸಿಂಹ ಅವರು ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಹೆಸರನ್ನು ಇಂಗ್ಲೀಷ್‌ ಹೆಸರಿನಲ್ಲಿ ಬದಲಾವಣೆ ಮಾಡಿದ್ದಾರೆ. ಇನ್ನು ಮುಂದೆ Pratap Simha ಬದಲು Pratap Simmha ಆಗಿದೆ.

ಇದನ್ನೂ ಓದಿ: Putturu: ಕ್ರೀಡಾಕೂಟದಲ್ಲಿ ಬಹುಮಾನ ಸಿಗದ ಕಾರಣ, ನೊಂದ ವಿದ್ಯಾರ್ಥಿನಿ!!! ವಿಷ ಪದಾರ್ಥ ಸೇವಿಸಿ ಯುವತಿ ಮೃತ್ಯು!

You may also like

Leave a Comment