Home » BBK Season 10: ಬಿಗ್‌ ಬಾಸ್‌ ಮನೆಗೆ ಎಂಟ್ರಿಕೊಟ್ಟ ಬಿಕಿನಿ ತಾರೆ – ಭಾರೀ ವೈರಲ್ ಆಗ್ತಿದೆ ಸಖತ್ ಹಾಟ್ ಪೋಟೊಸ್‌

BBK Season 10: ಬಿಗ್‌ ಬಾಸ್‌ ಮನೆಗೆ ಎಂಟ್ರಿಕೊಟ್ಟ ಬಿಕಿನಿ ತಾರೆ – ಭಾರೀ ವೈರಲ್ ಆಗ್ತಿದೆ ಸಖತ್ ಹಾಟ್ ಪೋಟೊಸ್‌

1 comment
BBK Season 10

BBK SEASON 10: ಪ್ರತಿ ಬಾರಿ ಬಿಗ್‌ಬಾಸ್ ಶೋ (Bigg Boss season 10)ಶುರುವಾಗುವ ಸಂದರ್ಭ ಯಾರೆಲ್ಲಾ ದೊಡ್ಮನೆಗೆ ಬರಲಿದ್ದಾರೆ ಎಂಬ ಕೌತುಕ ಜನರಲ್ಲಿ ಮನೆ ಮಾಡುವುದು ಸಹಜ. ಅದರಲ್ಲಿಯೂ ಈ ಬಾರಿಯಂತೂ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುವವರ ಬಗ್ಗೆ ಸಣ್ಣ ಹಿಂಟ್ ಕೂಡ ಜನರಿಗೆ ಸಿಕ್ಕಿರಲಿಲ್ಲ. ಆ ಮಟ್ಟಿಗೆ ವಾಹಿನಿ ತನ್ನ ಗೌಪ್ಯತೆ ಕಾಯ್ದುಕೊಂಡು ಜನರಿಗೆ ಸರ್ಪ್ರೈಸ್ ನೀಡಿತ್ತು.

ಈ ವಾರದ ‘ಸೂಪರ್ ಸಂಡೆ ವಿತ್‌ ಸುದೀಪ್‌’ (BBK SEASON 10) ಎಪಿಸೋಡ್‌ನಲ್ಲಿ ಐವತ್ತು ದಿನಗಳ ಪಯಣದ ವಿಟಿಯನ್ನೂ ಹಾಕಲಾಗಿದೆ.ಈಗಾಗಲೇ ವಾಹಿನಿ ಪ್ರೋಮೊ ಕೂಡ ಹಂಚಿಕೊಂಡಿದ್ದು, ಬಿಗ್ ಬಾಸ್ನ ಪ್ರತೀ ಸೀಸನ್ಲ್ಲಿ ವೈಲ್ಡ್ ಕಾರ್ಡ್ ಮೂಲಕ ಸ್ಪರ್ಧಿಗಳು ಎಂಟ್ರಿ ಪಡೆಯಲಿದ್ದಾರೆ. ಉದಯ್ ಸೂರ್ಯ, ಅವಿನಾಶ್ ಶೆಟ್ಟಿ, ಪವಿ ಪೂವಪ್ಪ(Pavi Poovappa) ಶೈನ್ ಶೆಟ್ಟಿ ಇರಬಹುದು ಎಂದು ಪ್ರೋಮೊ ನೋಡಿ ಅಂದಾಜಿಸುತ್ತಿದ್ದಾರೆ. ಬಿಗ್‌ ಬಾಸ್‌ ಮನೆಗೆ ಪವಿ ಪೂವಪ್ಪ ಮಾತ್ರ ಬರುವುದು ಫಿಕ್ಸ್ ಎನ್ನಲಾಗುತ್ತಿದೆ. ಇದೀಗ ಪವಿ ಪೂವಪ್ಪ ಅವರ ಬೋಲ್ಡ್‌ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ಪವಿ ಪೂವಪ್ಪ ಅವರ ಪೂರ್ಣ ಹೆಸರು ಪಾನಿಕುಟ್ಟೀರ ಪವಿತ್ರ ಪೂವಪ್ಪ ಆಗಿದ್ದು ಮೂಲತಃ ಕಳೆದ 10 ವರ್ಷಗಳಿಂದ ಮಾಡೆಲಿಂಗ್ ಮಾಡುತ್ತಿದ್ದಾರೆ. ಮಿಸ್ ಕರ್ನಾಟಕ ಬೆಸ್ಟ್ ಬಾಡಿ ಎಂಬ ಟೈಟಲ್ ಕೂಡ ಪಡೆದಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ 1 ಲಕ್ಷ ಫಾಲೋವರ್ಸ್‌ ಒಳಗೊಂಡಿದ್ದು, ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಬಿಕಿನಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸಖತ್ ಬೋಲ್ಡ್ ಆಗಿ ಅವರು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಪೋಸ್ಟ್‌ ಮಾಡುತ್ತಿರುತ್ತಾರೆ.

ಇದನ್ನು ಓದಿ: Influenza: ಚೀನಾದಲ್ಲಿ ಹೊಸ ಕಾಯಿಲೆ ಪತ್ತೆ – ಸರ್ಕಾರದಿಂದ ದಿಢೀರ್ ಸಭೆ !!

You may also like

Leave a Comment