Home » Mangalore Goa Vande Bharat : ಈ ದಿನದಿಂದ ಮಂಗಳೂರು-ಗೋವಾ ನಡುವೆ ಸಂಚರಿಸಲಿದೆ ವಂದೇ ಭಾರತ್ ರೈಲು

Mangalore Goa Vande Bharat : ಈ ದಿನದಿಂದ ಮಂಗಳೂರು-ಗೋವಾ ನಡುವೆ ಸಂಚರಿಸಲಿದೆ ವಂದೇ ಭಾರತ್ ರೈಲು

3 comments
Mangalore Goa Vande Bharat

Mangalore Goa Vande Bharat : ವಂದೇ ಭಾರತ್‌ ರೈಲು ಸಂಚಾರ ಕರ್ನಾಟಕದ ಬೆಂಗಳೂರು, ಮೈಸೂರು,ಧಾರವಾಡ ಹಾಗೂ ಮಂಗಳೂರು ನಗರಗಳಲ್ಲಿದೆ. ಇದೀಗ, ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸಂಚರಿಸುವ ಹೊಸ ವಂದೇ ಭಾರತ್‌ ರೈಲು ಸಂಚಾರಕ್ಕೆ ಸಿದ್ದತೆ ನಡೆಯುತ್ತಿವೆ. ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು(Vande Bharat express) ಮಂಗಳೂರು( Mangalore) ಹಾಗೂ ಗೋವಾ( Goa) ನಡುವೆ ಸಂಚಾರ ನಡೆಸಲು (Mangalore Goa Vande Bharat)ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕರ್ನಾಟಕದ ಕರಾವಳಿ ಕೇಂದ್ರ ಮಂಗಳೂರಿನಿಂದ ಪ್ರಾರಂಭಗೊಂಡು ಉಡುಪಿ-ಕಾರವಾರ ಮಾರ್ಗವಾಗಿ ಗೋವಾವನ್ನು ಸಂಪರ್ಕಿಸುವ ಮಂಗಳೂರು- ಗೋವಾ ವಂದೇ ಭಾರತ್‌ ರೈಲು ಸಂಚಾರ ಆರಂಭಿಸುವ ಯೋಜನೆ ರೂಪಿಸಲಾಗಿದೆ. ಇದರ ಅನುಸಾರ ಅಧಿಕೃತ ಘೋಷಣೆ ಬಾಕಿ ಉಳಿದಿದ್ದು, ಪ್ರಧಾನಿ ನರೇಂದ್ರ ಮೋದಿ (Pm Narendra Modi)ಅವರು ದೇಶದ ವಿವಿಧೆಡೆ ವಂದೇ ಭಾರತ್‌ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಇದರ ಜೊತೆಗೆ, ಮಂಗಳೂರು- ಗೋವಾದ ಮಡಗಾಂವ್‌ ನಡುವಿನ ಸಂಚಾರಕ್ಕೆ ಚಾಲನೆ ನೀಡಲಿರುವ ಕುರಿತು ರೈಲ್ವೆ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: ಸದ್ಯದಲ್ಲೇ ತಾಯಿಯಾಗಲಿದ್ದಾರೆ ನಟಿ ಸಮಂತಾ !! ತಂದೆ ಯಾರು ಗೊತ್ತಾ?

You may also like

Leave a Comment