Home » Actress Abhirami: ಶಾಲೆಯಲ್ಲಿದ್ದಾಗಲೆ ನಾನು ಅದನ್ನು ಮಾಡ್ತಿದ್ದೆ – ಓಪನ್ ಆಗೇ ಶಾಕಿಂಗ್ ಸತ್ಯ ಹೊರಹಾಕಿದ ಖ್ಯಾತ ನಟಿ !!

Actress Abhirami: ಶಾಲೆಯಲ್ಲಿದ್ದಾಗಲೆ ನಾನು ಅದನ್ನು ಮಾಡ್ತಿದ್ದೆ – ಓಪನ್ ಆಗೇ ಶಾಕಿಂಗ್ ಸತ್ಯ ಹೊರಹಾಕಿದ ಖ್ಯಾತ ನಟಿ !!

1 comment
Actress Abhirami

Actress Abhirami: ಸಿನಿಮಾ ನಟ-ನಟಿಯರು ಸೋಷಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಅದರಲ್ಲೂ ಕೂಡ ಈ ನಟಿಯರಂತೂ ಹೆಚ್ಚಾಗೆ ಇರುತ್ತಾರೆ. ಆಗಾಗ ಲೈವ್ ಬರುವದು, ಹೊಸ ಹೊಸ ವಿಡಿಯೋ ಫೋಟೋಗಳನ್ನು ಅಪ್ಲೋಡ್ ಮಾಡುವುದು ಹೀಗೆ ಒಂದಲ್ಲಾ ಒಂದುರೀತಿ ಸಕ್ರಾಯರಾಗಿರುತ್ತಾರೆ. ಅಂತೆಯೇ ಬಹುಭಾಷಾ ನಟಿ ಅಭಿರಾಮಿಯವರು(Actress Abhirami) ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಬಂದು ಕೆಲವೊಂದು ಪ್ರಶ್ನೆಗಳಿಗೆ ಬೋಲ್ಡ್ ಆಗಿ ಉತ್ತರಿಸಿದ್ದಾರೆ.

ಹೌದು, 1990-2000 ದಶಕದಲ್ಲಿ ಸ್ಟಾರ್​ ನಟಿಯಾಗಿ, ಸ್ಟಾರ್ ನಟರೊಂದಿಗೆ ಮಿಂಚಿದ ನಟಿ ಅಭಿರಾಮಿ ಅವರು ಸದ್ಯ ಕನ್ನಡ, ತಮಿಳು ಹಾಗೂ ಮಲಯಾಳ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಇತ್ತೀಚೆಗೆ ಈ ನಟಿ ಇನ್ಸ್ಟಾಗ್ರಾಮ್ ನಲ್ಲಿ ಹೌದು, ಇಲ್ಲ ಎಂಬ ಪ್ರಶ್ನೋತ್ತರ ಚಟುವಟಿಕೆ ನಡೆಸಿದ್ದು, ಈ ವೇಳೆ ಅಭಿಮಾನಿಗಳ ಸಾಕಷ್ಟು ಪ್ರಶ್ನೆಯನ್ನು ಅವರಿಗೆ ಕೇಳಿದ್ದಾರೆ. ಅದಕ್ಕೆ ನಟಿ ಕೂಡ ಓಪನ್ ಆಗೇ ಮಾತನಾಡಿದ್ದು ಶಾಲಾ ದಿನಗಳಲ್ಲಿ ತಾನು ಮಾಡಿದ ಕಿತಾಪತಿಗಳನ್ನು ಒಪ್ಪಿಕೊಂಡಿದ್ದಾರೆ.

ಇದನ್ನು ಓದಿ: Yash-Prashanth neel: ರಾಕಿಂಗ್ ಸ್ಟಾರ್ ಯಶ್ ಕುರಿತು ಬಿಗ್ ಸೀಕ್ರೇಟ್ ರಿವೀಲ್ ಮಾಡಿದ ಪ್ರಶಾಂತ್ ನೀಲ್ !!

ಯಾರೋ ಒಬ್ಬ ಅಭಿಮಾನಿ ಶಾಲೆಯಲ್ಲಿ ಇರುವಾಗ ಯಾರಿಗಾದರೂ ಕಿಸ್​ ಮಾಡಿದ್ದೀರಾ ಎಂಬ ಪ್ರಶ್ನೆಗೆ ಹೌದು ಎನ್ನುವ ಮೂಲಕ ಕಿಸ್​ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಟಾಯ್ಲೆಟ್​ನಲ್ಲಿ ಎಂದಾದರೂ ಬಿದ್ದಿದ್ದೀರಾ? ಬ್ರೇಕಪ್​ ಬಳಿ ಮಾಜಿ ಬಾಯ್​ಫ್ರೆಂಡ್​ಗೆ ಕಿಸ್​ ಮಾಡಿದ್ದೀರಾ? ಮತ್ತು ಸಹ ಕಲಾವಿದರೊಂದಿಗೆ ಕಿಸ್​​ ಮಾಡಿದ್ದೀರಾ? ಎಂಬ ಪ್ರಶ್ನೆಗಳಿಗೆ ಇಲ್ಲ ಎಂದು ಉತ್ತರಿಸಿದ್ದಾರೆ.

ಅಂದಹಾಗೆ ನಟಿಯು ​ಸ್ಟಾಗ್ರಾಂನಲ್ಲಿ 2.9 ಲಕ್ಷ ಫಾಲೋವರ್ಸ್​ ಹೊಂದಿದ್ದು, ಅಭಿಮಾನಿಗಳ ಜತೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಇನ್ನು ಈ ನಟಿ 2009ರಲ್ಲಿ ರಾಹುಲ್​ ಪವನ್​ ಎಂಬುವರನ್ನು ಮದುವೆಯಾಗಿ ಸಿನಿಮಾದಿಂದ ಕೆಲವು ವರ್ಷಗಳ ಕಾಲ ಅಂತರ ಕಾಯ್ದುಕೊಂಡರು. 2005ರಿಂದ 2013ರವರೆಗೆ ಯಾವುದೇ ಸಿನಿಮಾಗಳಲ್ಲಿ ನಟಿಸದ ಅಭಿರಾಮಿ 2014ರಲ್ಲಿ ಮತ್ತೆ ಬಣ್ಣದ ಜಗತ್ತಿಗೆ ಮರು ಪ್ರವೇಶ ಮಾಡಿದರು.

 

You may also like

Leave a Comment