Home » Watch: ನೇರ ಪ್ರಸಾರ ಕಾರ್ಯಕ್ರಮಕ್ಕೆ ನುಗ್ಗಿದ ಬಂದೂಕುಧಾರಿಗಳು!!! ಮುಂದಾಗಿದ್ದೇನು?

Watch: ನೇರ ಪ್ರಸಾರ ಕಾರ್ಯಕ್ರಮಕ್ಕೆ ನುಗ್ಗಿದ ಬಂದೂಕುಧಾರಿಗಳು!!! ಮುಂದಾಗಿದ್ದೇನು?

1 comment
Watch

Gunmen Break into Tv Studio: ಟಿವಿ ಚಾನೆಲ್‌ವೊಂದಕ್ಕೆ ನುಗ್ಗಿದ ಮುಸುಕುಧಾರಿ ವ್ಯಕ್ತಿಗಳು ಬಂದೂಕು ಹಿಡಿದು ಘರ್ಜಿಸಿದ ಘಟನೆಯೊಂದು ಈಕ್ವೆಡಾರ್‌ನಲ್ಲಿ ನಡೆದಿದೆ.

ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ಪಿಸ್ತೂಲ್‌ ಗಳನ್ನು ಹಿಡಿದು ಕೊಂಡಿದ್ದ ವ್ಯಕ್ತಿಗಳು ಡೈನಮೈಟ್‌ನ ಕಡ್ಡಿಗಳಂತೆ ಕಾಣುತ್ತಿದ್ದ ವಸ್ತುಗಳನ್ನು ಹೊತ್ತಿದ್ದ ವ್ಯಕ್ತಿಗಳು ಬಂದರು ನಗರವಾದ ಗುವಾಕ್ವಿಲ್‌ ನಲ್ಲಿ ಟಿಸಿ ಟೆಲಿವಿಷನ್‌ ನೆಟವರ್ಕ್‌ನ ಸೆಟ್‌ಗೆ ನುಗ್ಗಿದ್ದಾರೆ. ನಂತರ ತಮ್ಮ ಬಳಿ ಬಾಂಬ್‌ ಇದೆ ಎಂದು ಹೇಳಿದ್ದು, ಗುಂಡೇಟಿನ ರೀತಿಯ ಸದ್ದು ಕೇಳುತ್ತಿತ್ತು ಎನ್ನಲಾಗಿದೆ. ಆದರೆ ಈ ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: UP News: ರಾತ್ರಿ ಬೆಳಗಾಗುವಷ್ಟರಲ್ಲಿ ಒಂದೇ ಕುಟುಂಬದ ಐವರ ಸಾವು!!! ಕಾರಣವೇನು ಗೊತ್ತೇ?

ಟಿವಿ ಚಾನೆಲ್‌ ಆಕ್ರಮಣದ ಹಿಂದೆ ಯಾರಿದ್ದಾರೆ? ಎನ್ನುವ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅಧ್ಯಕ್ಷ ಡೇನಿಯಲ್‌ ನೊಬೊವಾ ಸೋಮವಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದಾರೆ.

https://twitter.com/i/status/1744885464052675053

You may also like

Leave a Comment