Home » Lecturer Recruitment: ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ; ಈ ಕೂಡಲೇ ಅರ್ಜಿ ಸಲ್ಲಿಸಿ!!!

Lecturer Recruitment: ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ; ಈ ಕೂಡಲೇ ಅರ್ಜಿ ಸಲ್ಲಿಸಿ!!!

2 comments

Lecturer Recruitment: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು 2023-24 ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಪಾಠಪ್ರವಚನಗಳನ್ನು ನಡೆಸಲು ಅರೆಕಾಲಿಕ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೊರಬದ ಸರಕಾರಿ ಪಾಲಿಟೆಕ್ನಿಕ್‌ ಇ ಆಂಡ್‌ ಸಿ ಮತ್ತು ಆಟೋಮೊಬೈಲ್‌ ವಿಭಾಗಗಳ ವಿದ್ಯಾರ್ಥಿಗಳ ಭೋದನೆಗೆ ಅರ್ಜಿ ಆಹ್ವಾನಿಸಲಾಗಿದೆ.

ಬಿ.ಇ ಇನ್‌ ಇ ಅಂಡ್‌ ಸಿ ಮತ್ತು ಬಿ.ಇ ಇನ್‌ ಆಟೋಮೊಬೈಲ್ನಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ ಅರ್ಹ ಅಭ್ಯರ್ಥಿಗಳು ಅಂಕಪಟ್ಟಿ, ಪ್ರಮಾಣ ಪತ್ರ, ರೆಸ್ಯೂಮ್‌, ಫೋಟೋ ಮತ್ತು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ

ಇದನ್ನೂ ಓದಿ: ಕೆನರಾ ಕೈಗಾರಿಕಾ ಸಂಘ (ರಿ) ಬೈಕಂಪಾಡಿ ನಿರ್ದೇಶಕರುಗಳ ಚುನಾವಣೆಯಲ್ಲಿ ಶ್ರೀ ಮಾತಾ ಮೆಟಲ್ಸ್ ಮಾಲೀಕ ಆನಂದ ಗೌಡ ಪಿ. ಎಚ್ ಆಯ್ಕೆ

ಹೆಚ್ಚಿನ ಮಾಹಿತಿಗೆ 9482587139, 9449379331, 9449573321 ನ್ನು ಸಂಪರ್ಕಿಸಬೇಕೆಂದು ಸೊರಬ ಸರಕಾರಿ ಪಾಲಿಟೆಕ್ನಿಕ್‌ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

Leave a Comment