Home » Tamanna Bhatia: ಬೆಡ್ ರೂಂ ಸೀನ್ ಬಗ್ಗೆ ಮಿಲ್ಕ್ ಬ್ಯೂಟಿ ಶಾಕಿಂಗ್ ಹೇಳಿಕೆ; ನಟಿಯ ಮಾತು ಕೇಳಿ ಶಾಕ್ ಆದ ಫ್ಯಾನ್ಸ್!!

Tamanna Bhatia: ಬೆಡ್ ರೂಂ ಸೀನ್ ಬಗ್ಗೆ ಮಿಲ್ಕ್ ಬ್ಯೂಟಿ ಶಾಕಿಂಗ್ ಹೇಳಿಕೆ; ನಟಿಯ ಮಾತು ಕೇಳಿ ಶಾಕ್ ಆದ ಫ್ಯಾನ್ಸ್!!

1 comment
Tamanna Bhatia

Tamanna Bhatia: ನಟಿ ತಮನ್ನಾ (Actress Tamannaah)ತಮ್ಮ ನಟನೆ ಮೂಲಕ ಚಿರಪರಿಚಿತರಾಗಿದ್ದು, ಇದೀಗ ಬಾಲಿವುಡ್ ನಲ್ಲಿ ಕೂಡ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ತಮನ್ನಾ(Tamanna Bhatia) ಸಿನಿಮಾಗಳಲ್ಲಿನ ಇಂಟಿಮೇಟ್ ದೃಶ್ಯಗಳ ಶೂಟಿಂಗ್ ಕುರಿತಂತೆ ಬೋಲ್ಡ್ ಆಗಿ ಮಾತನಾಡಿದ್ದಾರೆ. ಸದ್ಯ, ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ.

ನಟಿ ತಮನ್ನಾ ಭಾಟಿಯಾ(Tamanna Bhatia)ಸಿನಿಮಾಗಳಲ್ಲಿನ ಇಂಟಿಮೇಟ್ ದೃಶ್ಯಗಳ ಶೂಟಿಂಗ್ ವೇಳೆ ಸಹ ನಟರು ಹೇಗೆ ರಿಯಾಕ್ಟ್ ಮಾಡುತ್ತಾರೆ ಎಂಬುದನ್ನು ಹೇಳಿಕೊಂಡಿದ್ದಾರೆ. ನಟರು ಇಂಟಿಮೇಟ್ ದೃಶ್ಯಗಳನ್ನು ಮಾಡಲು ಅಷ್ಟು ಇಷ್ಟ ಪಡುವುದಿಲ್ಲ. ಹೆಚ್ಚಿನವರು ರೊಮ್ಯಾಟಿಂಕ್ ದೃಶ್ಯಗಳನ್ನು ಶೂಟ್ ಮಾಡುವ ಸಂದರ್ಭ ಹೀರೋಗಳು ಇಷ್ಟಪಡುತ್ತಾರೆ ಎಂದು ಅಂದುಕೊಳ್ಳುತ್ತಾರೆ. ಆದರೆ ಅದು ತಪ್ಪು ಗ್ರಹಿಕೆಯಾಗಿದ್ದು, ನಿಜವಾಗಿ ಹೀರೋಗಳು ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡಲು ಹೆಚ್ಚು ಇಷ್ಟಪಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Karnataka: ರಾಜ್ಯ ಪೊಲೀಸರಿಗೆ ಸಿಹಿ ಸುದ್ದಿ ನೀಡಿದ ಸಿಎಂ!!!

ಇದರ ಜೊತೆಗೆ ಎಲ್ಲರ ಎದುರು ರೊಮ್ಯಾಂಟಿಕ್ ಸೀನ್ಸ್ ಮಾಡುವುದು ಬಹಳ ಕಷ್ಟವಾಗಿದ್ದು, ಅದು ನಮಗೆ ಮಾತ್ರವಲ್ಲ, ಹೀರೋಗಳಿಗೂ ಬಹಳ ಕಷ್ಟವಾಗುತ್ತೆ. ಇನ್ನು, ನಾಚಿಕೆ-ಮುಜುಗರ ಹೊಂದಿರುವ ಕೆಲ ನಟರಾಗಿದ್ದರೆ ಮಾತನಾಡಲು ಕೂಡ ಕಷ್ಟ ಪಡುತ್ತಾರೆ ಎಂದು ತಮನ್ನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

You may also like

Leave a Comment