Home » Transgender: ಲಿಂಗ ಪರಿವರ್ತನೆಗೆಂದು ಆಸ್ಪತ್ರೆಗೆ ತೆರಳಿದ 5 ತಿಂಗಳ ಗರ್ಭಿಣಿ! ಮುಂದೇನಾಯ್ತು??

Transgender: ಲಿಂಗ ಪರಿವರ್ತನೆಗೆಂದು ಆಸ್ಪತ್ರೆಗೆ ತೆರಳಿದ 5 ತಿಂಗಳ ಗರ್ಭಿಣಿ! ಮುಂದೇನಾಯ್ತು??

1 comment
Transgender

Pregnant: ಇಟಲಿಯ(Italy)ಇತಿಹಾಸದಲ್ಲೇ ಮೊದಲ ಬಾರಿಗೆ ಅಚ್ಚರಿಯ ಘಟನೆಯೊಂದು ಮುನ್ನಲೆಗೆ ಬಂದಿದೆ.ಇಟಲಿಯಲ್ಲಿ ಲಿಂಗಪರಿವರ್ತನೆ ಮಾಡಿಸಿಕೊಳ್ಳಬೇಕೆಂದು ಆಸ್ಪತ್ರೆಗೆ ತೆರಳಿದ ತೃತೀಯಲಿಂಗಿಯೊಬ್ಬರು(Transgender)5 ತಿಂಗಳ ಗರ್ಭಿಣಿ (Pregnant)ಎಂಬ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Tooth Brush: ಇಷ್ಟು ದಿನ ಮಾತ್ರ ನಿಮ್ಮ ಟೂತ್ ಬ್ರಷ್ ಯೂಸ್ ಮಾಡ್ಬೇಕು, ಇಲ್ಲಾಂದ್ರೆ ಅಪಾಯ ಪಕ್ಕಾ!

ತೃತೀಯಲಿಂಗಿ ಸ್ತನಗಳನ್ನು ತೆಗೆಯುವ ಶಸ್ತ್ರ ಚಿಕಿತ್ಸೆ ನಡೆಸುವ ಸಲುವಾಗಿ ಆಸ್ಪತ್ರೆಗೆ ತೆರಳಿದ್ದು, ಇದರ ಜೊತೆಗೆ ಗರ್ಭಾಶಯವನ್ನು ತೆಗೆದುಹಾಕಬೇಕಿತ್ತು. ಆದರೆ, ಮಾರ್ಕೋ ಇದೀಗ ಮಗುವಿನ ಜೈವಿಕ ತಾಯಿಯಾಗಿದ್ದರೂ ಸಹ ಕಾನೂನುಬದ್ಧವಾಗಿ ತಂದೆಯಾಗಿರುತ್ತಾರೆ. ಈ ನಡುವೆ, ಭ್ರೂಣವು ಅಪಾಯ ಹಂತದಲ್ಲಿರುವ ಹಿನ್ನೆಲೆ ತಕ್ಷಣವೇ ಶಸ್ತ್ರಚಿಕಿತ್ಸೆಯನ್ನು ಸ್ಥಗಿತಗೊಳಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

You may also like

Leave a Comment