Home » Hasin Jahan: ವೇಶ್ಯೆಯರ ಮಡಿಲಲ್ಲಿ! ಶಮಿಯನ್ನು ಮತ್ತೆ ಹೀಯಾಳಿಸಿದ ಹಸೀನ್‌ ಜಹಾನ್‌!!!

Hasin Jahan: ವೇಶ್ಯೆಯರ ಮಡಿಲಲ್ಲಿ! ಶಮಿಯನ್ನು ಮತ್ತೆ ಹೀಯಾಳಿಸಿದ ಹಸೀನ್‌ ಜಹಾನ್‌!!!

6 comments
Hasin Jahan

Mohammed Shami: ಟೀಮ್‌ ಇಂಡಿಯಾದ ಸ್ಟಾರ್‌ ವೇಗಿ ಮೊಹಮ್ಮದ್‌ ಶಮಿ (Mohammed Shami) ಅವರ ವಿರುದ್ಧ ಅವರ ವಿಚ್ಛೇದಿತ ಪತ್ನಿ ಹಸೀನ್‌ ಜಹಾನ್‌ (Hasin Jahan) ಮತ್ತೊಮ್ಮೆ ಫೊಟೋ ಹಂಚಿಕೊಂಡು ಶಮಿಯನ್ನು ಹೀಯಾಳಿಸಿದ್ದಾರೆ.

ಹಸೀನ್‌ ಜಹಾನ್‌ ಅವರು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ರೋಹಿತ್‌ ಶರ್ಮಾ ಅವರು ತಮ್ಮ ಪುಟ್ಟ ಮಗಳು ಸಮೈರಾ ತೊಡೆ ಮೇಲೆ ಹಾಯಾಗಿ ಮಲಗಿರುವ ಫೋಟೋ ಹಂಚಿಕೊಂಡಿದ್ದಾರೆ. ನಂತರ ತಮ್ಮ ಪುಟ್ಟ ಮಗಳನ್ನು ಹೆಚ್ಚಿನ ತಂದೆಯರು ದೇವರಂತೆ ಕಾಣುತ್ತಾರೆ. ಮತ್ತು ಕೆಲವು ತಂದೆಯರು ವೇಶ್ಯೆಯರ ಮಡಿಲಲ್ಲಿ.! ಅಲ್ಲಾಹು ಅಂತಹ ಯಾವುದೇ ಮಗಳಿಗೆ ಇಂತಹ ತಂದೆಯನ್ನು ನೀಡದಿರಲಿ, ಅಮೀನ್‌. ನನ್ನ ಮಗಳಿಗೆ ತಾಳ್ಮೆಯನ್ನು ನೀಡುವಂತೆ ಅಲ್ಲಾಹುವಿನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಪೋಸ್ಟ್‌ ಮಾಡಿದ್ದಾರೆ

You may also like

Leave a Comment