Home » Coconut oil: ತೆಂಗಿನೆಣ್ಣೆಯಲ್ಲಿ ಈ ಎರಡು ವಸ್ತು ಬೆರೆಸಿ ಕೂದಲಿಗೆ ಹಚ್ಚಿ! ಬಿಳಿ ಕೂದಲು ಕ್ಷಣಮಾತ್ರದಲ್ಲಿ ಮಾಯ!!!

Coconut oil: ತೆಂಗಿನೆಣ್ಣೆಯಲ್ಲಿ ಈ ಎರಡು ವಸ್ತು ಬೆರೆಸಿ ಕೂದಲಿಗೆ ಹಚ್ಚಿ! ಬಿಳಿ ಕೂದಲು ಕ್ಷಣಮಾತ್ರದಲ್ಲಿ ಮಾಯ!!!

1 comment
Coconut oil

 

ಕೂದಲು ಬಿಳಿಯಾಗುವುದು ಸಹಜವಾಗಿದೆ. ಆದರೆ ಬಿಳಿಯಾದ ಕೂದಲನ್ನು ಮತ್ತೆ ಕಪ್ಪು ಬಣ್ಣಕ್ಕೆ ತರಲು ಕೊಬ್ಬರಿ ಎಣ್ಣೆಯೊಂದಿಗೆ ಈ ಮೂರು ವಸ್ತುಗಳನ್ನು ಮಿಶ್ರಣ ಮಾಡಿ ಬಳಸಿದರೆ ಸಾಕು ಕೂದಲು ಬಿಳಿಯಾಗುತ್ತದೆ.

* ಸಾಮಾನ್ಯವಾಗಿ ಕೆಲವರಿಗೆ ಚಿಕ್ಕವಯಸ್ಸಿನಲ್ಲಿಯೇ ಬಿಳಿ ಕೂದಲಾಗುವುದು ಇತ್ತೀಚಿಗೆ ಸಹಜವಾಗಿದೆ.

* ಈ ವಿಚಾರವು ಯುವಕರಲ್ಲಿ ಕೆಲವೊಮ್ಮೆ ಮುಜುಗರವನ್ನು ಉಂಟು ಮಾಡುತ್ತದೆ.

* ತೆಂಗಿನ ಎಣ್ಣೆಗೆ ಮೂರು ಪ್ರಮುಖ ವಸ್ತುಗಳ ಮಿಶ್ರಣ ಮಾಡಬೇಕು.

ಇತ್ತೀಚಿನ ದಿನಗಳಲ್ಲಿ ಹಿರಿಯರು ಕಿರಿಯರು ಎಂಬ ಭೇದವಿಲ್ಲವೇ ವಯಸ್ಸಿನ ಮಿತಿ ಇಲ್ಲವೇ ಎಲ್ಲರಿಗೂ ಬಿಳಿಯ ಕೂದಲಾಗುತ್ತಿರುವುದು ಸಾಮಾನ್ಯವಾಗಿದೆ. ಒಂದಷ್ಟು ಯುವಕರು ಬಿಳಿಕೂದಲಿನಿಂದ ಮುಜುಗರವನ್ನು ಅನುಭವಿಸುತ್ತಾರೆ. ತಮ್ಮಲ್ಲಿರುವ ಆತ್ಮವಿಶ್ವಾಸವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಬಿಳಿ ಕೂದಲಾಗುವ ಸಮಸ್ಯೆಗೆ ಕಾರಣಗಳು ಹಲವಾರು, ಆದರೆ ನಾವು ಅನಾರೋಗ್ಯಕರ ಜೀವನ ಶೈಲಿಯನ್ನು ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು ಬಹು ಮುಖ್ಯ ಕಾರಣವಾಗಿದೆ.

ಇದನ್ನೂ ಓದಿ: Mobile Tips: ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುತ್ತಿದ್ದೀರಾ? ಹಾಗಾದ್ರೆ ಹುಷಾರ್!

ತೆಂಗಿನ ಎಣ್ಣೆಗೆ ಬಳಸಿ ಕೂದಲನ್ನು ಸಂಪೂರ್ಣವಾಗಿ ಕಪ್ಪಾಗಿಸುವ ವಿಧಾನ.

1. ತೆಂಗಿನ ಎಣ್ಣೆ ಮತ್ತು ಮೆಹೆಂದಿ:

ತೆಂಗಿನ ಎಣ್ಣೆಯೊಂದಿಗೆ ಮೆಹಂದಿಯನ್ನು ಮಿಶ್ರಣ ಮಾಡಿ ತಲೆಗೆ ಹಚ್ಚಬೇಕು. ಮೆಹಂದಿಯು ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡುತ್ತದೆ. ಮೊದಲು ಮೆಹಂದಿ ಎಲೆಗಳನ್ನು ನಾಲ್ಕರಿಂದ ಐದು ದಿನ ಬಿಸಿಲಿನಲ್ಲಿ ಒಣಗಿಸಿ ನಂತರ ನಾಲ್ಕೈದು ಚಮಚ ತೆಂಗಿನ ಎಣ್ಣೆಯಿಂದ ಕುದಿಸಿ. ಮೆಹಂದಿಯಲ್ಲಿಗಳನ್ನು ಇದರೊಳಗೆ ಹಾಕಿ. ಬೆಲೆಯಲ್ಲಿ ಬಣ್ಣ ಕಾಣಿಸಿಕೊಳ್ಳುವಾಗ ಗ್ಯಾಸ್ ಆಫ್ ಮಾಡಿ. ಉಗುರು ಬೆಚ್ಚಗಿರುವಾಗಲೇ ಈ ಎಣ್ಣೆಯನ್ನು ತಲೆಗೆ ಹಚ್ಚಿ 30 ನಿಮಿಷಗಳ ನಂತರ ತಲೆಯನ್ನು ಶುದ್ಧಗೊಳಿಸಿ. ಹೀಗೆ ಮಾಡುವುದರಿಂದ ಬಿಳಿ ಕೂದಲು ಕಡಿಮೆಯಾಗುತ್ತದೆ.

2. ತೆಂಗಿನ ಎಣ್ಣೆ ಮತ್ತು ನೆಲ್ಲಿಕಾಯಿ:

ನೆಲ್ಲಿಕಾಯಿ ಔಷಧೀಯ ಗುಣಗಳನ್ನು ಒಳಗೊಂಡಿದೆ. ಅನೇಕ ಪೋಷಕಾಂಶಗಳ ಜೊತೆಗೆ ಆಯುರ್ವೇದದ ಗುಣವನ್ನು ಹೊಂದಿರುವ ನೆಲ್ಲಿಕಾಯಿ ಎಂದು ತೆಂಗಿನ ಎಣ್ಣೆಯೊಂದಿಗೆ ಬಳಸಿದರೆ, ಬಿಳಿ ಕೂದಲಿಗೆ ಪರಿಹಾರ ದೊರೆಯುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಕೂದಲಿನ ಬೆಳವಣಿಗೆ ಸಹಾಯವಾಗುತ್ತದೆ. 4 ಚಮಚ ತೆಂಗಿನ ಎಣ್ಣೆ ಜೊತೆಗೆ ಮೂರರಿಂದ ನಾಲ್ಕು ಚಮಚ ನೆಲ್ಲಿಯ ಪುಡಿಯನ್ನು ಮಿಶ್ರಣ ಮಾಡಿ ತುಸು ಬೆಚ್ಚಗೆ ಕಾಯಿಸಿ. ಈ ಪೇಸ್ಟ್ ತಣ್ಣಗಾದಾಗ ಕೂದಲಿಗೆ ಹಚ್ಚಿ. ಇದರಿಂದ ಉತ್ತಮ ಪೋಷಕಾಂಶಗಳು ಕೂದಲಿಗೆ ದೊರೆಯುವ ಮೂಲಕ ಬಿಳಿ ಕೂದಲು ಕಪ್ಪಾಗುತ್ತದೆ.

You may also like

Leave a Comment