Home » CAA: ಸಿಎಎ ನೆರವಿಗೆ ಸಹಾಯವಾಣಿ ಪ್ರಾರಂಭ

CAA: ಸಿಎಎ ನೆರವಿಗೆ ಸಹಾಯವಾಣಿ ಪ್ರಾರಂಭ

1 comment
CAA

CAA: ಪೌರತ್ವ ತಿದ್ದುಪಡಿ ಕಾಯಿದೆಗೆ (ಸಿಎಎ) ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಪೌರತ್ವಕ್ಕೆ ಅರ್ಜಿ ಸಲ್ಲಿಸುವವರ ನೆರವಿಗೆ ಸಹಾಯವಾಣಿ ಆರಂಭಿಸುವುದಾಗಿ ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಈಗಾಗಲೇ ಅರ್ಹರು ಕೇಂದ್ರದ

ಇದನ್ನೂ ಓದಿ: FasTag: ಹೊಸ ಫಾಸ್‌ಟ್ಯಾಗ್‌ ಖರೀದಿಸಿ; ಮಾರ್ಚ್‌ 15 ರೊಳಗೆ ಈ ಕೆಲಸ ಮಾಡಿ

https://indiancitizenshiponline.nic.in ಗೆ ಭೇಟಿ ಕೊಟ್ಟು ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸ ಬಹುದಾಗಿದೆ.

ಇದನ್ನೂ ಓದಿ: Basavanagouda Yatnal: ಯಡಿಯೂರಪ್ಪ ಲಿಂಗಾಯತನೇ ಅಲ್ಲ !! ಹೊಸ ಬಾಂಬ್ ಸಿಡಿಸಿದ ಯತ್ನಾಳ್

ಮಾರ್ಚ್ 11ರಂದು ಅಧಿಸೂಚನೆ ಹೊರಡಿಸಿದ ಬಳಿಕ ವೆಬ್ ಟ್ರಾಫಿಕ್‌ನಿಂದ ಪೋರ್ಟಲ್ ಕ್ಯಾಶ್ ಆಗಿತ್ತು. ಈ ಕಾಯಿದೆಯಡಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫಘಾನಿಸ್ತಾನ ದಿಂದ 2014ರ ಡಿಸೆಂಬರ್ 31ಕ್ಕೆ ಮೊದಲು ಭಾರತಕ್ಕೆ ವಲಸೆ ಬಂದಿರುವ ‘ಅಲ್ಪಸಂಖ್ಯಾತ’ ಸಮುದಾಯ ಗಳೆನಿಸಿರುವ ಹಿಂದೂ, ಸಿಖ್, ಬೌದ್ಧ, ಕ್ರೈಸ್ತ, ಜೈನ ಮತ್ತು ಪಾರ್ಸಿ ಜನರು ಭಾರತೀಯ ಪೌರತ್ವ ಪಡೆಯಲು ಅವಕಾಶವಿದೆ.

You may also like

Leave a Comment