Home » Annamalai: ಅಣ್ಣಾಮಲೈ ನಟನೆ ಮಾಡಿ ಮೊದಲ ಕನ್ನಡ ಸಿನಿಮಾ ʼಅರಬ್ಬಿʼ ಟ್ರೈಲರ್‌ ಬಿಡುಗಡೆ

Annamalai: ಅಣ್ಣಾಮಲೈ ನಟನೆ ಮಾಡಿ ಮೊದಲ ಕನ್ನಡ ಸಿನಿಮಾ ʼಅರಬ್ಬಿʼ ಟ್ರೈಲರ್‌ ಬಿಡುಗಡೆ

1 comment
Annamalai

Annamalai: ಮಾಜಿ ಐಪಿಎಸ್‌ ಅಧಿಕಾರಿ, ಪ್ರಸ್ತುತ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ನಟಿಸಿರುವ ಮೊದಲ ಕನ್ನಡ ಸಿನಿಮಾ ʼಅರಬ್ಬಿʼಯ ಟ್ರೈಲರ್‌ ಬಿಡುಗಡೆ ಆಗಿದೆ.

ಅಣ್ಣಾಮಲೈ ಅವರು ಕನ್ನಡ ಸಿನಿಮಾದಲ್ಲಿ ನಟಿಸಿದ್ದು, ಐಪಿಎಸ್‌ ಅಧಿಕಾರಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡ ಮೇಲೆ. ಈ ಸಿನಿಮಾದಲ್ಲಿ ಪ್ರಧಾನ ಪಾತ್ರ ವಹಿಸಿರುವ ಅಣ್ಣಾಮಲೈ ಅವರು ಆಕ್ಷನ್‌ ದೃಶ್ಯಗಳಲ್ಲಿ ಸಖತ್‌ ಮಿಂಚಿದ್ದಾರೆ.

ಇದನ್ನೂ ಓದಿ: Deadly Accident: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಕಾರು; ಒಂದೇ ಕುಟುಂಬದ ನಾಲ್ವರ ಅಂತ್ಯ, ಪವಾಡಸದೃಶವಾಗಿ ಬದುಕುಳಿದ ಮಗು

ಎರಡೂ ಕೈಗಳಿಲ್ಲದಿದ್ದರೂ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ ಕನ್ನಡಿಗ ಕೆ.ಎಸ್‌.ವಿಶ್ವಸ್‌ ಅವರ ಜೀವನದ ಕುರಿತ ನಿರ್ಮಿಸಲಾಗಿರುವ ಸಿನಿಮಾವೇ ʼಅರಬ್ಬಿʼ.

ವಿಶ್ವಾಸ್‌ ಅವರು ತಮ್ಮ ಪಾತ್ರದಲ್ಲಿ ತಾವೇ ನಟಿಸಿದ್ದು, ಸಮಾಜದಲ್ಲಿ ಅವರು ಕೈಗಳಿಲ್ಲದೆ ಹೇಗೆ ಸಮಸ್ಯೆಗಳನ್ನು ಎದುರಿಸಿದರು ಎಂದು ಹೇಳಲಾಗಿದೆ. ಅಣ್ಣಾಮಲೈ ಅವರು ಈ ಸಿನಿಮಾದಲ್ಲಿ ವಿಶ್ವಾಸ್‌ ಅವರ ತರಬೇತುದಾರನ ಪಾತ್ರ ಮಾಡಿದ್ದಾರೆ.

You may also like

Leave a Comment