Home » Holi Video in Metro: ಹೋಳಿ ನೆಪ; ಮೆಟ್ರೋದಲ್ಲಿ ರೊಮ್ಯಾನ್ಸ್‌ ಮೂಡ್‌ನಲ್ಲಿ ಡ್ಯಾನ್ಸ್‌ ಮಾಡಿದ ಯುವತಿಯರು

Holi Video in Metro: ಹೋಳಿ ನೆಪ; ಮೆಟ್ರೋದಲ್ಲಿ ರೊಮ್ಯಾನ್ಸ್‌ ಮೂಡ್‌ನಲ್ಲಿ ಡ್ಯಾನ್ಸ್‌ ಮಾಡಿದ ಯುವತಿಯರು

2 comments
Holi Video in Metro

Holi Video in Metro: ಹೋಳಿ ಹಬ್ಬದ ಸಂಭ್ರಮ ಎಲ್ಲ ಕಡೆ ಆಚರಣೆ ಮಾಡಲಾಗುತ್ತಿದೆ. ಹಾಗೆನೇ ಇಲ್ಲೊಂದು ಕಡೆ ಮೆಟ್ರೋದಲ್ಲಿ ಯುವತಿಯರು ಹೋಳಿ ಸಂಭ್ರಮಾಚರಣೆಯಲ್ಲಿ ಪರಸ್ಪರ ರೋಮ್ಯಾನ್ಸ್‌ ಮೂಲಕ ಮಾಡಿದ್ದು, ಇದರ ವೀಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ಈ ವೀಡಿಯೋಗೆ ಇದೀಗ ಎಲ್ಲಾ ಕಡೆ ನೆಟ್ಟಿಗರಿಂದ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಕೆಲವು ನೆಟ್ಟಿಗರಂತೂ ಯುವತಿಯರ ವಿರುದ್ಧ ದೆಹಲಿ ಮೆಟ್ರೋ ರೈಲು ನಿಗಮ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಮಾಡಿದ್ದಾರೆ.

ಇದನ್ನೂ ಓದಿ: Barefoot Workout: ಪ್ರತೀ ದಿನವೂ ಬೆತ್ತಲಾಗಿ ಜೀಮ್ ಮಾಡುತ್ತಾರೆ ಈ ದಂಪತಿ – ಸುಖ ದಾಂಪತ್ಯಕ್ಕೆ ಇದೇ ರೀಸನ್ ಅಂತೆ !!

ಲಹುನ್‌ ಮೂ ಲಗ್‌ ಗಯಾ ಎಂಬ ಹಾಡಿಗೆ ಯುವತಿಯರು ರೀಲ್ಸ್‌ ಮಾಡುತ್ತಾ ಬಣ್ಣ ಎರಚಿಕೊಳ್ಳುತ್ತಾ ರೊಮ್ಯಾನ್ಸ್‌ ಮಾಡುವ ದೃಶ್ಯವಿದೆ. ಇದನ್ನು ಮೆಟ್ರೋದಲ್ಲಿ ಕೆಲವು ನೋಡಿದರೂ ಗಮನ ಹರಿಸದೇ ತಮ್ಮ ಪಾಡಿಗೆ ತಾವಿದ್ದಾರೆ.

ಇದನ್ನೂ ಓದಿ: Symptoms of Diabetes: ಈ 6 ಲಕ್ಷಣಗಳು ಕಂಡು ಬಂದರೆ ಶುಗರ್ ಬರುವುದು ಪಕ್ಕಾ!!

ಮೆಟ್ರೋದಲ್ಲಿ ಈ ವೀಡಿಯೋವನ್ನು ನಿಜವಾಗಿಯೂ ಚಿತ್ರೀಕರಿಸಲಾಗಿದೆಯೇ ಎಂದು ಪರಿಶೀಲನೆ ಮಾಡಲಾಗುತ್ತಿದೆ.

You may also like

Leave a Comment