4
Puttur Fire Incident: ಪುತ್ತೂರು ದರ್ಬೆ ಸಂತೃಪ್ತಿ ಹೋಟೆಲ್ ಹಿಂಬದಿ ಹರ್ಷ ಶೋ ರೂಮ್‌ನ ಗೋದಾಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೋಟ್ಯಾಂತರ ಮೌಲ್ಯದ ಸೊತ್ತುಗಳು ಹಾನಿಗೊಂಡಿದೆ.
ಹರ್ಷ ಶೋರೂಂ ಗೋದಾಮಿಗೆ ಅಗ್ನಿಅವಘಡ ಸಂಭವಿಸಿದ್ದು ಧಗಧಗನೆ ಬೆಂಕಿಯು ಉರಿಯುತ್ತಿದ್ದು, ಬೆಂಕಿಯ ಕೆನ್ನಾಲಗೆ ಮುಗಿಲು ಮುಟ್ಟುತ್ತಿದೆ.
ಅಗ್ನಿ ಶಾಮಕದಳದವರು ಬೆಂಕಿಯನ್ನು ನಂದಿಸುವ ಕೆಲಸ ಮಾಡುತ್ತಿದ್ದು, ಪುತ್ತೂರು ನಗರ ಪೊಲೀಸರು ಸ್ಥಳದಲ್ಲಿದ್ದಾರೆ.
ಇದನ್ನೂ ಓದಿ: PUC Result: ದ್ವಿತೀಯ ಪಿಯುಸಿ ಫಲಿತಾಂಶ ಎಪ್ರಿಲ್ ಎರಡನೇ ವಾರದಲ್ಲಿ?
