Home » Couples in Flight: ಹಾರುತ್ತಿರುವ ವಿಮಾನದಲ್ಲೇ 4 ತಾಸು ರೊಮ್ಯಾನ್ಸ್‌ ಮಾಡಿದ ಜೋಡಿ

Couples in Flight: ಹಾರುತ್ತಿರುವ ವಿಮಾನದಲ್ಲೇ 4 ತಾಸು ರೊಮ್ಯಾನ್ಸ್‌ ಮಾಡಿದ ಜೋಡಿ

1 comment
Couples in Flight

Couples in Flight: ಇತ್ತೀಚೆಗೆ ಯುವ ಜೋಡಿಗಳು ಸಾರ್ವಜನಿಕ ಸ್ಥಳದಲ್ಲೇ ಅಸಭ್ಯವಾಗಿ ವರ್ತಿಸುವ ವೈರಲ್‌ ವೀಡಿಯೋಗಳು ಸುದ್ದಿಯಲ್ಲಿ ಆಗಾಗ ಬರುತ್ತಲೇ ಇರುತ್ತದೆ. ಯಾರು ಏನೇ ಅಂದರೂ ಅಳುಕಿಲ್ಲದೇ, ಪರಸ್ಪರ ತಬ್ಬಿಕೊಳ್ಳುವುದು, ಮುದ್ದಾಡುವುದು ಇಂತಹ ಅಸಭ್ಯ ವರ್ತನೆ ಸಾರ್ವಜನಿಕ ಸ್ಥಳದಲ್ಲಿ ಹೆಚ್ಚುತ್ತಿದೆ. ಇದೀಗ ಯುವಕ ಯುವತಿ ಇಬ್ಬರು ವಿಮಾನದಲ್ಲಿಯೇ ನಾಲ್ಕು ತಾಸು ರೊಮ್ಯಾನ್ಸ್‌ ಮಾಡಿದ ಘಟನೆಯೊಂದು ನಡೆದಿದೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದಕ್ಕೆ ಜನರು ಆಕ್ರೋಶ ಕೂಡಾ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 2nd PUC Exam: ದ್ವಿತೀಯ ಪಿಯುಸಿ ಪರೀಕ್ಷೆ -1ರ ಉತ್ತರ ಪತ್ರಿಕೆ ಸ್ಕ್ಯಾನ್ಡ್‌ ಪ್ರತಿ, ಮರುಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಈ ರೀತಿ ಸಲ್ಲಿಸಿ

ವಿಮಾನಯಾನದ ಪ್ರಯಾಣದಲ್ಲಿ ಈ ಜೋಡಿ ಹಲವು ರೀತಿಯ ಸರಸ ಸಲ್ಲಾಪದಲ್ಲಿ ತೊಡಗಿದೆ. ವಿಮಾನದಲ್ಲಿರುವ ಪ್ರಯಾಣಿಕರು ಏನೆಂದುಕೊಳ್ಳುತ್ತಾರೋ ಎನ್ನುವ ಪರಿವೆ ಅವರಿಗಿರಲಿಲ್ಲ. ಹಾಗಾಗಿ ಈ ಜೋಡಿಯು ಸರಸದಲ್ಲಿಯೇ ಪ್ರಯಾಣ ಮುಗಿಸಿದೆ.

ಇದನ್ನೂ ಓದಿ: PM Modi: ಉಗ್ರರನ್ನು ಅವರ ನೆಲದಲ್ಲೇ ನುಗ್ಗಿ ಹೊಡೆಯುತ್ತಿದ್ದೇವೆ- ವಿಶ್ವದಾದ್ಯಂತ ಕೋಲಾಹಲ ಸೃಷ್ಟಿಸಿದ ಪ್ರಧಾನಿ ಹೇಳಿಕೆ !!

You may also like

Leave a Comment