Home » Malaika Arora: ಮೇಕಪ್ ಇಲ್ಲದೆ ಕಾಣಿಸಿಕೊಂಡ ಹಾಟ್ ಬ್ಯೂಟಿ ಮಲೈಕಾ ಅರೋರಾ : 50 ವರ್ಷಗಳಲ್ಲಿ ಸ್ವಲ್ಪವೂ ಕಡಿಮೆಯಾಗದ ಫಿಟ್ನೆಸ್

Malaika Arora: ಮೇಕಪ್ ಇಲ್ಲದೆ ಕಾಣಿಸಿಕೊಂಡ ಹಾಟ್ ಬ್ಯೂಟಿ ಮಲೈಕಾ ಅರೋರಾ : 50 ವರ್ಷಗಳಲ್ಲಿ ಸ್ವಲ್ಪವೂ ಕಡಿಮೆಯಾಗದ ಫಿಟ್ನೆಸ್

1 comment

Malaika Arora: ಫ್ಯಾಶನ್ ತಾರೆ ಮಲೈಕಾ ಅರೋರಾ ಇತ್ತೀಚಿಗೆ ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದು, ಹೀಗೆ ಈ ಅಂದವನ್ನು ಛಾಯಾಗ್ರಾಹಕರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಈ ವೇಳೆ ಮಲೈಕಾ ಕ್ಯಾಶುಯಲ್ ಔಟಿಂಗ್ ಜಿಮ್ ಲುಕ್ ನಲ್ಲಿ ಕಣಿಸಿಕೊಂಡಿದ್ದಾರೆ. ಫೋಟೋಗಳಲ್ಲಿ ಮಲೈಕಾ ತುಂಬಾ ಸರಳವಾಗಿ ಕಾಣುತ್ತಿದ್ದಾರೆ.

ಇದನ್ನೂ ಓದಿ: Business Tips: ದಿನಕ್ಕೆ 8 ಸಾವಿರ ಸಂಬಳ ಪಡೆಯುತ್ತಾನೆ ಅಂತೆ ಈ ಯುವಕ, ಐಡಿಯಾ ಮಾತ್ರ ಸೂಪರ್!

ನಾವು ಮಲೈಕಾ ಅರೋರಾ ಅವರ ಲುಕ್ ಬಗ್ಗೆ ಮಾತನಾಡಿದರೆ, ಅವರು ಬೂದು ಬಣ್ಣದ ಟಾಪ್ ಮತ್ತು ಲೆಗ್ಗಿಂಗ್‌ನಲ್ಲಿ ತುಂಬಾ ಕೂಲ್ ಆಗಿ ಕಾಣುತ್ತಾರೆ. ಇದರಲ್ಲಿ ಆಕೆಯ ಫಿಟ್ನೆಸ್ ಎದ್ದು ಕಾಣುತ್ತದೆ.

ಇದನ್ನೂ ಓದಿ: Bengaluru Rural : ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್’ಗೆ ಬೆಂಬಲ ನೀಡಿದ್ದಕ್ಕೆ ತೆಂಗಿನ ತೋಟಕ್ಕೆ ಬೆಂಕಿ ಇಟ್ಟ ಪಾಪಿಗಳು – ಮುಗಿಲು ಮುಟ್ಟಿದ ರೈತನ ಗೋಳು !!

ಮಲೈಕಾ ಅರೋರಾ ಫಿಟೈಸ್ ಫ್ರೀಕ್ ಎಂಬುದು ಎಲ್ಲರಿಗೂ ಗೊತ್ತು. ಆಕೆ ಎಂದಿಗೂ ವ್ಯಾಯಾಮವನ್ನು ತಪ್ಪಿಸುವುದಿಲ್ಲ. ಅಷ್ಟೇ ಏಕೆ 50ರ ಹರೆಯದಲ್ಲೂ ಮಲೈಕಾ ತನ್ನ ಹಾಟ್ ಫಿಟ್ನೆಸ್ ನಿಂದ ಆಕರ್ಷಕವಾಗಿ ಕಾಣುತ್ತಾರೆ.

You may also like

Leave a Comment