Home » Women Watching Obscene Videos: ಅಶ್ಲೀಲ ವಿಡಿಯೋ ವೀಕ್ಷಣೆಯಲ್ಲಿ 30% ಹುಡುಗಿಯರಿದ್ದಾರೆ : ಸಂಶೋಧನಾ ವರದಿಯಲ್ಲಿ ಬಹಿರಂಗ

Women Watching Obscene Videos: ಅಶ್ಲೀಲ ವಿಡಿಯೋ ವೀಕ್ಷಣೆಯಲ್ಲಿ 30% ಹುಡುಗಿಯರಿದ್ದಾರೆ : ಸಂಶೋಧನಾ ವರದಿಯಲ್ಲಿ ಬಹಿರಂಗ

0 comments
Women Watching Obscene video

Women Watching Obscene Videos: ಕಾಮತುರಾಣಾಂ ನಾ ಭಯಂ ನಾ ಲಜ್ಜಾ ಎಂದು ಹಿರಿಯರು ಹೇಳುತ್ತಿದ್ದರು. ಆದರೆ ನಮ್ಮ ದೇಶದಲ್ಲಿ ನೀಲಿ ಚಿತ್ರಗಳ ವೀಕ್ಷಣೆ ಯಾವುದೇ ಅಡೆ ತಡೆ ಇಲ್ಲದೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಇಂತಹ ವೆಬ್ಸೈಟ್ಗಳ ಮೇಲೆ ಎಷ್ಟು ನಿಷೇಧ ಹೇರಿದ್ಧರೂ ಸಹ ನೀಲಿಚಿತ್ರ ವೀಕ್ಷಣೆಯನ್ನು ತಡೆಯಲಾಗುತ್ತಿಲ್ಲ.

ಇದನ್ನೂ ಓದಿ: Hyderabad: ರೋಹಿತ್ ವೇಮುಲ ದಲಿತನೇ ಅಲ್ಲ ಎಂಬ ಶಾಕಿಂಗ್ ಸತ್ಯ: ಆತ್ಮಹತ್ಯೆಗೆ ಇದೇ ಕಾರಣ ಎಂದ ಪೊಲೀಸರ ಅಂತಿಮ ವರದಿ !

ಇತ್ತೀಚೆಗೆ ಹುಡುಗರು ಮತ್ತು ಹುಡುಗಿಯರು ಇಬ್ಬರೂ ಸಹ ಪೋರ್ನ್ ವೀಡಿಯೊಗಳನ್ನು ವೀಕ್ಷಿಸುತ್ತಿದ್ದಾರೆ. ಆದರೆ ಸರ್ಕಾರ ಈ ಕುರಿತು ಅನೇಕ ನಿರ್ಬಂಧಗಳು ಯಾವುದೇ ಪರಿಣಾಮ ತೋರುತ್ತಿಲ್ಲ. ನಿಷೇಧಾಜ್ಞೆ ಜಾರಿಯಾದ ನಂತರ ಕೆಲವು ದಿನಗಳ ಕಾಲ ನೀಲಿ ಚಿತ್ರಗಳ ವೀಕ್ಷಣೆ ಕಡಿಮೆಯಾಗಿರುವುದು ಕಂಡುಬಂದಿತ್ತು. ಆದರೆ ಪೋರ್ನ್ ವೆಬ್‌ಸೈಟ್‌ಗಳ ನಿರ್ವಾಹಕರು ಅದನ್ನು ಮತ್ತೆ ಲಭ್ಯವಾಗುವಂತೆ ಮಾಡುವ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಂತೆ, ಪೋರ್ನ್‌ಗೆ ಅಡಿಕ್ಟ್ ಆಗಿರುವ ಜನರು ಅದನ್ನು ಮತ್ತೆ ವೀಕ್ಷಿಸಲು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: Interesting Facts: ಮನುಷ್ಯ ತನ್ನ ದೇಹದಲ್ಲಿ ಈ 6 ‌ಅಂಗಗಳಿಲ್ಲದೆಯೂ ಬದುಕಬಹುದು : ಅವು ಯಾವುವು ಗೊತ್ತಾ? : ಇಲ್ಲಿ ನೋಡಿ

ದೇಶದಲ್ಲಿ ಪೋರ್ನ್ ವಿಡಿಯೋಗಳು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಪೋರ್ನ್ ವಿಡಿಯೋ ನೋಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ನೆಟ್‌ನಲ್ಲಿ ಪೋರ್ನ್ ವೆಬ್‌ಸೈಟ್‌ಗಳು -ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ.

ಇವುಗಳನ್ನು ನಿಯಂತ್ರಿಸುವ ಹೊಣೆಗಾರಿಕೆಯೂ ಸರ್ಕಾರದ ಮೇಲಿದೆ. ನಿನ್ನೆಯವರೆಗೂ ಗಂಡಸರು ಮಾತ್ರವೇ ಪೋರ್ನ್ ವಿಡಿಯೋ ನೋಡುತ್ತಾರೆ ಎಂಬ ಭ್ರಮೆ ಇತ್ತು, ಆದರೆ ಹುಡುಗಿಯರೂ ಈ ವಿಷಯದಲ್ಲಿ ಕಡಿಮೆಯಿಲ್ಲ ಎಂಬುದನ್ನು ಅಧ್ಯಯನ ವರದಿ ತಿಳಿಸಿದೆ.

ಪೋರ್ನ್ ನೋಡುವವರಲ್ಲಿ ಶೇಕಡಾ 30 ರಷ್ಟು ಮಹಿಳೆಯರೂ ಇದ್ದಾರೆ ಎಂಬ ಅಚ್ಚರಿಯ ಸಂಗತಿಗಳನ್ನು ಇದೀಗ ಅಧ್ಯಯನವೊಂದು ಬಹಿರಂಗಪಡಿಸಿದೆ.

You may also like

Leave a Comment