Home » Urfi Javed: ಅಯ್ಯೋ ಟಾಪ್‌ಲೆಸ್, ಬ್ಯಾಕ್ ಲೆಸ್ ಎಲ್ಲಾ ಆಯ್ತು! ಇದ್ಯಾವ ನೀಲಿ ಬಿಕಿನಿ! ಜಸ್ಟ್ ಇಲ್ಲೊಮ್ಮೆ ತಿರುಗಿ ನೋಡಿ!

Urfi Javed: ಅಯ್ಯೋ ಟಾಪ್‌ಲೆಸ್, ಬ್ಯಾಕ್ ಲೆಸ್ ಎಲ್ಲಾ ಆಯ್ತು! ಇದ್ಯಾವ ನೀಲಿ ಬಿಕಿನಿ! ಜಸ್ಟ್ ಇಲ್ಲೊಮ್ಮೆ ತಿರುಗಿ ನೋಡಿ!

2 comments
Urfi Javed

Urfi Javed: ಅರೆಬೆತ್ತಲೆ ಯಾಗಿ ಎಷ್ಟೋ ಬಾರಿ ಜನರ ಕೆಂಗಣ್ಣಿಗೆ ಕಾರಣಳಾಗಿ ಟ್ರೋಲ್ ಆದ್ರು ಉರ್ಫಿ ಜಾವೇದ್ ಗೆ ಸಾಕಷ್ಟು ಫಲೋವರ್ಸ್ ಕೂಡಾ ಇದ್ದಾರೆ. ಏನೇ ಆದ್ರು ಈಕೆ ತನ್ನ ವಕ್ರ ಬುದ್ಧಿ ಬಿಡಲ್ಲ. ಇಲ್ಲಿಯ ತನಕ ಆಕೆ ಹಾಕದೆ ಉಳಿದ ಡ್ರೆಸ್ ಗಳು ಇರಲಿಕ್ಕಿಲ್ಲ. ಬಿಕಿನಿ, ಟಾಪ್‌ಲೆಸ್, ಬ್ಯಾಕ್ ಲೆಸ್, ಅಕ್ವೇರಿಯಂ ಬ್ರಾ ಸೇರಿದಂತೆ, ಪೇಪರ್, ಒಡೆದ ಗಾಜಿನ ಪೀಸ್‌, ಹರಿದ ಗೋಣಿ ಚೀಲ ಹೀಗೇ..ಕೈಗೆ ಸಿಕ್ಕ ವಸ್ತುಗಳನ್ನೇ ದೇಹಕ್ಕೆ ಸುತ್ತಿಕೊಂಡು ಪ್ರತಿ ಬಾರಿ ಕೂಡ ಪ್ರತ್ಯಕ್ಷಳಾಗುತ್ತಾಳೆ.

ಇದನ್ನೂ ಓದಿ: Foods are Banned in India: ಈ 10 ಆಹಾರಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ

ಪ್ರತಿ ಭಾರಿ ಉರ್ಫಿ (Urfi Javed)ಚಿತ್ರ ವಿಚಿತ್ರ ಫ್ಯಾಶನ್ ಮೂಲಕ ವೈರಲ್ ಆಗುತ್ತಿರುವ ಈಕೆ ಇದೀಗ ಬಿಕಿನಿಯೂ ಅಲ್ಲ, ಸ್ವಿಮ್ ಸ್ಯೂಟ್ ಅಲ್ಲ, ಮೊನೊಕಿನಿಯೂ ಅಲ್ಲ, ಇತ್ತ ಇದರ ನಡುವಿನ ಹಾಟ್ ಡ್ರೆಸ್‌ನಲ್ಲಿ ಉರ್ಫಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Bala Jeevan Bhima scheme: ನಿಮಗೆ ಇಬ್ಬರು ಮಕ್ಕಳಿದ್ದಾರೆಯೇ? ಹಾಗಿದ್ರೆ ಪೋಸ್ಟ್ ಆಫೀಸ್ ಕಡೆಯಿಂದ ನಿಮಗಿದೆ ಗುಡ್ ನ್ಯೂಸ್ !!

ಹೌದು, ಈ ಬಾರಿ ಉರ್ಫಿ ನೀಲಿ ಬಣ್ಣದ ಸ್ವಿಮ್ ಮೊನೊಕಿನಿ ರೀತಿಯ ಡ್ರೆಸ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ನಿಂತು ಫೋಸ್ ಕೊಟ್ಟಿರುವ ಉರ್ಫಿಯ ಫೋಟೋಗಳು ವೈರಲ್ ಆಗಿವೆ. ಕೇವಲ ಫೋಟೋ ಮಾತ್ರವಲ್ಲ ವಿಡಿಯೋ ಕೂಡ ಪೋಸ್ಟ್ ಮಾಡಿದ್ದಾರೆ. ಈ ಬಾರಿ ವಿಚಿತ್ರ ಫ್ಯಾಶನ್ ಡ್ರೆಸ್ ಮೂಲಕ ಉರ್ಫಿ ಜಾವೇದ್ ಈಗಾಗಲೇ ಭಾರಿ ಜನಪ್ರಿಯರಾಗಿದ್ದಾರೆ.

ಇತ್ತೀಚೆಗೆ ಉರ್ಫಿ ಜಾವೇದ್ ಫ್ಯಾಶನ್‌ನಿಂದ ಸ್ಪೂರ್ತಿ ಪಡೆದಿರುವುದಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಹೇಳಿದ್ದರು. ಇದರೊಂದಿಗೆ ಉರ್ಫಿಯ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ.

ವಿಶೇಷ ಅಂದ್ರೆ ಉರ್ಫಿಯನ್ನು ತೆಗಳಿದ್ದ ಹಲವು ನಟ ನಟಿಯರು ಇದೀಗ ಫಾಲೋ ಮಾಡಲು ಆರಂಭಿಸಿದ್ದಾರೆ. ಒಟ್ಟಿನಲ್ಲಿ ಫ್ಯಾಶನ್ ಜಗತ್ತನ್ನು ಉರ್ಫಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡಿರುವ ನಟಿ ಮತ್ತೊಬ್ಬರಿಲ್ಲ ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

You may also like

Leave a Comment