Home » Fire Accident: ರಾಜ್‌ಕೋಟ್‌ ಗೇಮಿಂಗ್‌ ಝೋನ್‌ನಲ್ಲಿ ಭೀಕರ ಬೆಂಕಿ ಅವಘಡ, ಸಾವಿನ ಸಂಖ್ಯೆ 35ಕ್ಕೆ ಏರಿಕೆ

Fire Accident: ರಾಜ್‌ಕೋಟ್‌ ಗೇಮಿಂಗ್‌ ಝೋನ್‌ನಲ್ಲಿ ಭೀಕರ ಬೆಂಕಿ ಅವಘಡ, ಸಾವಿನ ಸಂಖ್ಯೆ 35ಕ್ಕೆ ಏರಿಕೆ

0 comments
Fire Accident

Fire Accident: ಗುಜರಾತ್‌ನ ರಾಜ್‌ಕೋಟ್‌ ಬಳಿಯ ಗೇಮಿಂಗ್‌ ಝೋನ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ದುರಂತದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 33 ಕ್ಕೆ ಏರಿದೆ.

ಇದನ್ನೂ ಓದಿ: Vitla: ಬೀಗ ಹಾಕಿದ ಮನೆಯಲ್ಲಿ ಕಳ್ಳರ ಕೈ ಚಳಕ; ಎ.ಸಿ.ಚಾಲು ಮಾಡಿ ರಾಡೋ ವಾಚ್‌, ಡಿವಿಆರ್‌ ಕಳ್ಳತನ

ಗೇಮಿಂಗ್‌ ಝೋನ್‌ನಲ್ಲಿ ವೆಲ್ಡಿಂಗ್‌ ವೇಳೆ ಹೊತ್ತಿಕೊಂಡ ಕಿಡಿಯಿಂದಾಗಿ ಬೆಂಕಿ ವ್ಯಾಪಕವಾಗಿ ಹರಡಿದ್ದು, ಮಕ್ಕಳು ಸೇರಿ 28 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸದ್ಯಕ್ಕೆ ವರದಿ ಪ್ರಕಾರ ಸಾವಿನ ಸಂಖ್ಯೆ ಏರಿಕೆಯಾಗಿದ್ದು, ಈ ಭೀಕರ ಅಗ್ನಿ ದುರಂತದಲ್ಲಿ ಸಾವಿನ ಸಂಖ್ಯೆ 35ಕ್ಕೆ ಏರಿದೆ. ಈ ಬೆಂಕಿ ದುರಂತಕ್ಕೆ ಸಂಬಂಧಪಟ್ಟಂತೆ ಗುಜರಾತ್‌ ಹೈಕೋರ್ಟ್‌ ಸುಮೋಟೋ ಕೇಸ್‌ ದಾಖಲು ಮಾಡಿದ್ದು, ನಾಳೆ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: Relationship Tips: ಗಂಡಸರು ಮಹಿಳೆಯರಲ್ಲಿ ಈ ವಿಷ್ಯ ಹೇಳಿಕೊಳ್ಳೋದಿಲ್ಲವಂತೆ !

You may also like

Leave a Comment