Home » Parliment Election : ಕರ್ನಾಟಕ ಫಲಿತಾಂಶದ ಬಗ್ಗೆ ಹೊಸ ಭವಿಷ್ಯ ನುಡಿದ ಎಕ್ಸಿಟ್ ಪೋಲ್ ಸಮೀಕ್ಷೆಗಳು !!

Parliment Election : ಕರ್ನಾಟಕ ಫಲಿತಾಂಶದ ಬಗ್ಗೆ ಹೊಸ ಭವಿಷ್ಯ ನುಡಿದ ಎಕ್ಸಿಟ್ ಪೋಲ್ ಸಮೀಕ್ಷೆಗಳು !!

by ಹೊಸಕನ್ನಡ
0 comments

 

Parliment Election : ದೇಶದಲ್ಲಿ 2024ರ ಮಹಾ ಸಮರ ಮುಗಿದಿದೆ. ಅಂದರೆ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ತೆರೆ ಕಂಡಿದೆ. ಇನ್ನೇನಿದ್ದರು ಜೂನ್ 6ರಂದು ನಡೆಯುವ ಕೌಂಟಿಂಗ್ ನತ್ತ ಎಲ್ಲರ ಚಿತ್ತ ನೆಟ್ಟಿದ್ದು ಫಲಿತಾಂಶಕ್ಕಾಗಿ ಜನ ಕಾತರರಾಗಿದ್ದಾರೆ. ಈ ನಡುವೆ ಚುನಾವಣೋತ್ತರ ಮಹಾ ಸಮೀಕ್ಷೆಗಳು ಹೊರಬಿದ್ದಿವೆ.

 

ಹೌದು, ಲೋಕಸಭಾ ಚುನಾವಣೆ(Praliment Election) ಮುಗಿಯುತ್ತಿದ್ದಂತೆ ಎಕ್ಸಿಟ್ ಪೋಲ್(Exit Poll Survey) ಗಳು ತಮ್ಮ ಕೆಲಸ ಶುರು ಮಾಡಿಕೊಂಡಿದ್ದು ಸಮೀಕ್ಷೆ ನಡೆಸಿ, ಫಲಿತಾಂಶದ ಬಗ್ಗೆ ಭವಿಷ್ಯ ನುಡಿದಿವೆ. ಅಷ್ಟೇ ಅಲ್ಲ NDAಗೆ ಭರ್ಜರಿ ಬಹುಮತ ಎಂಬುದನ್ನು ಸಾರಿ ಹೇಳಿ ಮೂರನೇ ಸಲಕ್ಕೆ ಮೋದಿ ಪ್ರಧಾನಿ(Narendra Modi) ಎಂದು, ಬಿಜೆಪಿ(BJP)ಗೆ ಜೈ ಎಂದಿವೆ. ಕೆಲವು ಸಮೀಕ್ಷೆಗಳಲ್ಲಿ NDA ಗೆಲ್ಲುವು 375ರ ಗಡಿ ದಾಟಿದರೆ ಮತ್ತೆ ಕೆಲವು 325 ಎಂದಿವೆ. ಒಟ್ಟಿನಲ್ಲಿ 325ಕ್ಕೂ ಕಡಿಮೆ ಯಾವುದು ಇಲ್ಲ.

 

ಅಂತೆಯೇ ಎಕ್ಸಿಟ್ ಪೋಲ್ ಗಳು ರಾಜ್ಯವಾರು ಕೂಡ ತಮ್ಮ ಸಮೀಕ್ಷೆ ಬಿಡುಗಡೆ ಮಾಡಿವೆ. ಅಂತೆಯೇ ಕರ್ನಾಟಕದ ಫಲಿತಾಂಶದ ಬಗ್ಗೆಯೂ ಅಚ್ಚರಿ ಭವಿಷ್ಯ ನುಡಿದಿದ್ದು ತೀವ್ರ ಕುತೂಹಲ ಕೆರಳಿಸಿದೆ. ಅಂದಹಾಗೆ ಹೆಚ್ಚಿನ ಸಮೀಕ್ಷೆಗಳು ಬಿಜೆಪಿ-ಜೆಡಿಎಸ್ ಮೈತ್ರಿಗೆ 20+ ಗೆಲುವು ಪಕ್ಕಾ ಎಂದಿವೆ. ಕೆಲವು ಮಾತ್ರ 18+ ಎಂದು ಹೇಳಿವೆ. ಹಾಗಿದ್ರೆ ಯಾವ ಸಮೀಕ್ಷೆ ಏನು ಹೇಳಿದೆ ನೋಡೋಣ.

ಕರ್ನಾಟಕದ ಬಗ್ಗೆ ಎಕ್ಸಿಟ್ ಪೋಲ್ ಸಮೀಕ್ಷೆ:

ದೇಶದ ಸಮೀಕ್ಷೆ:

You may also like

Leave a Comment