Home » Anupama Parameshwaran: ‘ನನಗೆ ಆ ಟೈಪಲ್ಲಿ ಮಸಾಜ್ ಮಾಡಿಸ್ಕೋಬೇಕು’ – ನಟಿ ಅನುಪಮಾ ಹೇಳಿಕೆ !!

Anupama Parameshwaran: ‘ನನಗೆ ಆ ಟೈಪಲ್ಲಿ ಮಸಾಜ್ ಮಾಡಿಸ್ಕೋಬೇಕು’ – ನಟಿ ಅನುಪಮಾ ಹೇಳಿಕೆ !!

0 comments
Anupama Parameshwaran

Anupama Parameshwaran: ಮಲೆಯಾಳಂ ಹಾಗೂ ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್(Anupama Parameshwaran) ಇತ್ತೀಚೆಗೆ ಎಲ್ಲೆಡೆ ಟ್ರೆಂಡ್ ಆಗಿದ್ದಾರೆ. ಸದಾ ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಅವರು ಇತ್ತೀಚೆಗೆ ಟಿಲ್ಲು ಸ್ಕ್ವೇರ್‌ನಲ್ಲಿ(Tillu Square) ತನ್ನ ಗ್ಲಾಮರ್ ಮೂಲಕ ಅಬ್ಬರಿಸಿ ಪಡ್ಡೆ ಹುಡುಗರ ಹಾರ್ಟ್ ಕದ್ದಿದ್ದರು. ಇಷ್ಟೇ ಅಲ್ಲದೆ ಇದೀಗ ಪೋಸ್ಟ್ ಒಂದನ್ನು ಹಾಕುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಕಾಲಕಾಲಕ್ಕೆ ತನ್ನ ಅಪ್ಡೇಟ್ಸ್ ಹಂಚಿಕೊಳ್ಳುತ್ತಿರುವ ಈ ಚೆಲುವೆ, ಇತ್ತೀಚೆಗಷ್ಟೇ ಭರ್ಜರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಚೆಲುವಿಗೆ ಇತ್ತೀಚೆಗೆ ಬೆನ್ನು ನೋವು ವಿಪರೀತವಾಗಿ ಕಾಡುತ್ತಿದ್ದು ಅದಕ್ಕಾಗಿ ನಾನು ಆ ಟೈಪ್ ಮಸಾಜ್(Massag) ಮಾಡಿಸ್ಕೋಬೇಕು ಎಂದು ಪೋಸ್ಟ್ ಒಂದನ್ನು ಹಾಕಿದ್ದಾರೆ.

ಹೌದು, ‘ತನಗೆ ಬೆನ್ನು ನೋವು(Back Pain) ಬರುತ್ತದೆ ಮತ್ತು ಅದಕ್ಕೆ ಯಾವುದೇ ಚಿಕಿತ್ಸೆ ಒಳ್ಳೆಯದು, ಅಂದರೆ ರೋಡ್ ರೋಲರ್‌ನಿಂದ(Road Rolare) ಮಸಾಜ್ ಒಳ್ಳೆಯದು ಎಂದು ಹೇಳುವ ಪೋಸ್ಟ್ ಅನ್ನು ಅವರು ಹಂಚಿಕೊಂಡಿದ್ದಾರೆ. ಸದ್ಯ ಅನುಪಮಾ ಶೇರ್ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನುಪಮಾ ಅವರು ಪೋಸ್ಟ್ ನೋಡಿದ ಅಭಿಮಾನಿಗಳು ಮತ್ತು ನೆಟಿಜನ್‌ಗಳು ಕ್ರೇಜಿ ಮತ್ತು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಅಂದಹಾಗೆ ಗ್ಲಾಮರ್‌ನೊಂದಿಗೆ ಹಲವು ವರ್ಷಗಳಿಂದ ರೊಮ್ಯಾಂಟಿಕ್ ದೃಶ್ಯಗಳಿಂದ ದೂರ ಉಳಿದಿದ್ದ ಅನುಪಮಾ, ಇತ್ತೀಚೆಗೆ ಬಂದ ಡಿಜೆ ಟಿಲ್ಲು ಸ್ಕ್ವೇರ್ ಚಿತ್ರದಲ್ಲಿ ಬೋಲ್ಡ್ ಪಾತ್ರದಲ್ಲಿ ನಟಿಸಿ ಫಾಲೋವರ್ಸ್​ಗೆ ಶಾಕ್ ಕೊಟ್ಟಿದ್ದರು. ಸಿದ್ದು ಜೊನ್ನಲಗಡ್ಡರೊಂದಿಗೆ ಮೈ ಚಳಿ ಬಿಟ್ಟು ನಟಿಸಿದರು. ಮಾಡರ್ನ್ ಹುಡುಗಿಯಾಗಿ ಅನುಪಮಾ ತುಂಬಾ ಆಕರ್ಷಕವಾಗಿ ಕಾಣಿಸಿದ್ದರು. ಇತ್ತೀಚೆಗಷ್ಟೇ ಈ ಚೆಲುವೆ ಸೋಶಿಯಲ್ ಮೀಡಿಯಾದಲ್ಲೂ ತಮ್ಮ ಫೋಟೋಗಳನ್ನು ಶೇರ್ ಮಾಡುವ ಮೂಲಕ ಆನ್ ಲೈನ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದ್ದಾರೆ. ಕನ್ನಡದಲ್ಲೂ ಇವರು ಪುನೀತ್ ರಾಜ್ ಕುಮಾರ್ ಜೊತೆ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿ ಒಳ್ಳೇ ಹಿಟ್ ನೀಡಿದ್ದರು.

ಈ ಬ್ಯಾಂಕ್ ನಿಮ್ಮ ಠೇವಣಿಗೆ ಒಂದೇ ವರ್ಷದಲ್ಲಿ ಬಂಪರ್ ಬಡ್ಡಿ ನೀಡುತ್ತೆ!ಇಲ್ಲಿದೆ ಫುಲ್ ಡಿಟೇಲ್ಸ್!

You may also like

Leave a Comment