Home » Yuva Rajkumar Divorce Case: ಹೋಟೆಲ್ ರೂಮಿನಲ್ಲಿ ಗಂಡನ ಜತೆ ಸಿಕ್ಕಿ ಬಿದ್ದಿದ್ರಾ ನಟಿ ಸಪ್ತಮಿ ಗೌಡ ? ಯುವರಾಜ್ ಪತ್ನಿ ಗಂಭೀರ ಆರೋಪ !

Yuva Rajkumar Divorce Case: ಹೋಟೆಲ್ ರೂಮಿನಲ್ಲಿ ಗಂಡನ ಜತೆ ಸಿಕ್ಕಿ ಬಿದ್ದಿದ್ರಾ ನಟಿ ಸಪ್ತಮಿ ಗೌಡ ? ಯುವರಾಜ್ ಪತ್ನಿ ಗಂಭೀರ ಆರೋಪ !

2,166 comments
Yuva Rajkumar Divorce Case

Yuva Rajkumar Divorce Case: ನಟ ಯುವ ರಾಜ್ಕುಮಾರ್ – ಶ್ರೀದೇವಿ ಭೈರಪ್ಪ ಅವರ ಡೈವೋರ್ಸ್ ವಿಚಾರ ಇದೀಗ ರಾಡಿ ಎಬ್ಬಿಸುತ್ತಿದೆ. ಯುವ ಚಿತ್ರದ ನಟನ ಸಹ-ನಟಿ ಮತ್ತು ಯುವ ರಾಜಕುಮಾರನ ಚೊಚ್ಚಲ ಚಿತ್ರದ ನಾಯಕಿ ಸಪ್ತಮಿ ಗೌಡರೊಂದಿಗೆ ಒಂದು ವರ್ಷದಿಂದ ಸಂಬಂಧ ಹೊಂದಿದ್ದಾರೆ. ಅಷ್ಟೇ ಅಲ್ಲ, ಅವರು ಒಂದೇ ರೂಮ್ ನಲ್ಲಿ ಸಿಕ್ಕಿ ಬಿದ್ದಿದ್ದಾರೆ ಎಂದು ಯುವ ಪತ್ನಿ ಶ್ರೀದೇವಿ ಗಂಭೀರ ಆರೋಪ ಮಾಡಿದ್ದಾರೆ.

Small – Very Small Farmers: ರಾಜ್ಯ ಸರ್ಕಾರದಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 3000 ರೂ; ಸಚಿವ ಕೃಷ್ಣ ಬೈರೇಗೌಡ!

ಹಾಗೆ ಸಿಕ್ಕಿಬಿದ್ದ ಸಂದರ್ಭವನ್ನು ಕೂಡ ಯುವರಾಜ ಪತ್ನಿ ಶ್ರೀದೇವಿ ವಿವರಿಸಿದ್ದಾರೆ. 2023 ರ ಡಿಸೆಂಬರ್‌ ನಲ್ಲಿ ನಾನು ಭಾರತಕ್ಕೆ ಬಂದಾಗ ನಟಿ ಸಪ್ತಮಿಗೌಡರೊಂದಿಗೆ ಪತಿ ಹೊಟೇಲ್‌ ರೂಮ್‌ ವೊಂದರಲ್ಲಿ ಯುವ ಸಿಕ್ಕಿಬಿದ್ದಿದ್ದರು. ಇದೇ ಕಾರಣದಿಂದ ನನ್ನನ್ನು ಮನೆಯಿಂದ ಹೊರಹಾಕಲು ಯತ್ನಿಸಿದ್ದರು ಎಂದು ಆಕೆ ಆರೋಪಿಸಿದ್ದಾರೆ.
ಸಪ್ತಮಿ ಗೌಡ ಅವರೊಂದಿಗೆ ಸಂಬಂಧವನ್ನು ಇಟ್ಟುಕೊಂಡು, ಈಗ ನನ್ನ ಮೇಲೆಯೇ ಮೋಸ ವಂಚನೆಯ ಆರೋಪವನ್ನು ಮಾಡಿ ತನ್ನ ಜವಾಬ್ದಾರಿಯಿಂದ ಈಗ ಹೊರ ನಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಪಶ್ಚಾತ್ತಾಪವಿಲ್ಲದೆ ನನ್ನ ವಿರುದ್ಧ ಈ ಸುಳ್ಳು ಮತ್ತು ನಿಷ್ಪ್ರಯೋಜಕ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ನಿನ್ನೆಯ ಯುವ ರಾಜ್ ಕುಮಾರ್ ವಕೀಲರು ನೀಡಿದ ಆರೋಪಕ್ಕೆ ಯುವ ಪತ್ನಿ ಶ್ರೀದೇವಿ ಭೈರಪ್ಪ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ, ಜನುಮದ ಜೋಡಿಯ ತರ ಪ್ರೀತಿಯಿಂದ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿವಾಹ ಏಕಾಏಕಿ ಮುರಿದು ಬಿದ್ದಿತ್ತು. ಇದೀಗ ಸ್ಯಾಂಡಲ್ ವುಡ್ನ ಇನ್ನೊಂದು ಸೆಲೆಬ್ರಿಟಿ ಜೋಡಿಯ ಡೈವೋರ್ಸ್ ವಿಚಾರ ಗದ್ದಲ ಎಬ್ಬಿಸುತ್ತಿದೆ. ಇದರ ಬಗ್ಗೆ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಆಕೆಯ ಗೆಳತಿ ಪವಿತ್ರ ಗೌಡ ಬಂಧನ ಕೂಡ ಆಗಿದೆ. ಒಟ್ಟಾರೆ ಚಲನಚಿತ್ರ ಜನರ ಬಣ್ಣದ ಬದುಕಿನ ಹಿಂದೆ ಇರುವ ಸಾಕಷ್ಟು ಕತ್ತಲು ಇದೀಗ ಹೊರಕ್ಕೆ ಬರುತ್ತಿದೆ. ಹಿಂದೆ ತೆಲುಗು ನಟ ನರೇಶ್ ಮತ್ತು ಕನ್ನಡ ತೆಲುಗು ನಟಿ ಪವಿತ್ರ ಲೋಕೇಶ್ ಹೋಟೆಲ್ ರೂಮಿನಲ್ಲಿ ಸಿಕ್ಕಿ ಬಿದ್ದದ್ದು ಎಲ್ಲರಿಗೂ ತಿಳಿದೇ ಇದೆ.

Free Bus Travel: ಶಕ್ತಿ ಯೋಜನೆ ಇನ್ನಿಲ್ಲ! ಸಾರಿಗೆ ಸಚಿವರಿಂದ ಸ್ಪಷ್ಟನೆ!

You may also like

Leave a Comment