Home » ವಾಹನಕ್ಕೆ ಪೆಟ್ರೋಲ್‌ ಹಾಕಿದ ಬಳಿಕ Payment ಕೇಳಿದ್ದಕ್ಕೆ ಪ್ಯಾಂಟ್‌ ಬಿಚ್ಚಿ ತೋರಿಸಿದ ಯುವತಿ

ವಾಹನಕ್ಕೆ ಪೆಟ್ರೋಲ್‌ ಹಾಕಿದ ಬಳಿಕ Payment ಕೇಳಿದ್ದಕ್ಕೆ ಪ್ಯಾಂಟ್‌ ಬಿಚ್ಚಿ ತೋರಿಸಿದ ಯುವತಿ

0 comments
Viral Video

Viral Video: ಕೆಲವು ವ್ಯಕ್ತಿಗಳಿಗೆ ನಾಗರೀಕತೆ ಅಂದ್ರೆ ಏನು, ಸಭ್ಯ ಮತ್ತು ಅಸಭ್ಯ ವರ್ತನೆಗಳ ಅರಿವು ಕೂಡ ಇರುವುದಿಲ್ಲ. ಅದಲ್ಲದೆ ಕೆಲವು ಪಬ್ಲಿಕ್ ನಲ್ಲೇ ತಮ್ಮ ಮಾನವನ್ನು ತಾವೇ ಹರಾಜು ಮಾಡಿಕೊಳ್ಳುವ ಅಶ್ಲೀಲ ವೈರಲ್ ವಿಡಿಯೋ ನೋಡಿದೆ. ಅದೇ ರೀತಿ ದೆಹಲಿಯ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿದ ಬಳಿಕ ಪೇಮೆಂಟ್ ಕೇಳಿದಾಗ ಆಕೆ ಪ್ಯಾಂಟ್ ಬಿಚ್ಚಿ ಪೇಮೆಂಟ್ ಆಯ್ತು ಅಂದಿದ್ದಾಳಂತೆ.

Temple Bell: ನಿಮಗಿದು ಗೊತ್ತಾ! ದೇವಾಲಯದಲ್ಲಿರುವ ಗಂಟೆಯಲ್ಲಿದೆ ವಿಶಿಷ್ಟ ದೈವರಹಸ್ಯ!

ಸದ್ಯ ಪೆಟ್ರೋಲ್ ಬಂಕ್ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ, ಸ್ಕೂಟರ್ ನಲ್ಲಿ ಬಂದ ಇಬ್ಬರು ಯುವತಿಯರು ಪೆಟ್ರೋಲ್ ತುಂಬಿಸಿಕೊಂಡಿದ್ದರು. ಬಳಿಕ ಬಂಕ್ ಸಿಬಂದಿ ಹಣ ಕೊಡುವಂತೆ ಕೇಳಿದ ಸಂದರ್ಭದಲ್ಲಿ ಯುವತಿ ಸ್ಕೂಟರ್ ನಿಂದ ಕೆಳಗೆ ಇಳಿದು, ಬ್ಯಾಂಕ್ ಸಿಬಂದಿ ಎದುರು ಏಕಾಏಕಿ ತನ್ನ ಪ್ಯಾಂಟ್ ಅನ್ನು ಕೆಳಗೆ ಜಾರಿಸಿ ಪೇಮೆಂಟ್ ಆಯ್ತು ಎಂದಿದ್ದಾಳೆ!

Brahma Muhurta: ದೇವರ ಆಶೀರ್ವಾದ ಪಡೆಯಲು ಬ್ರಹ್ಮ ಮುಹೂರ್ತದಲ್ಲಿ ಈ ಒಂದು ಕೆಲಸ ಮಾಡಿ ಸಾಕು!

ಆಕೆ ಕೆಳಗಿಳಿದು ಪ್ಯಾಂಟ್ ಜಾರಿಸಿ ಪೇಮೆಂಟ್‌ ಆಯ್ತು ಎಂದಾಗ, ಸ್ಕೂಟರ್‌ನಲ್ಲಿ ಹಿಂಬದಿ ಕುಳಿತಿದ್ದ ಯುವತಿ ತನಗೇನು ಗೊತ್ತಿಲ್ಲದಂತೆ ಸುಮ್ಮನೆ ಕೂತು ನೋಡುತ್ತಿರುತ್ತಾಳೆ. ಆದರೆ ಆಕೆಯ ವರ್ತನೆಯನ್ನು ಬ್ಯಾಂಕ್ ಸಿಬಂದಿ ಗಮನಕ್ಕೆ ತೆಗೆದುಕೊಳ್ಳಲಿಲ್ಲ.

ಈ ವಿಡಿಯೋ ಇದೀಗ ವೈರಲ್ (Viral video ಆಗಿದ್ದು, ಇಂತಹ ವರ್ತನೆ ಮಾಡುವವರನ್ನು ಸುಮ್ಮನೆ ಬಿಡಬಾರದು ಎಂದು ಕಾಮೆಂಟ್ ಮಾಡಿದ್ದಾರೆ.

You may also like

Leave a Comment