Home » Bigg Boss Siri: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ ಸ್ಪರ್ಧಿ ʼಸಿರಿʼ

Bigg Boss Siri: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ ಸ್ಪರ್ಧಿ ʼಸಿರಿʼ

0 comments
Bigg Boss Siri

Bigg Boss Siri: ಖ್ಯಾತ ನಟಿ, ಬಿಗ್‌ಬಾಸ್‌ ಕನ್ನಡ ಸೀಸನ್‌ 10 ರ ಸ್ಪರ್ಧಿ ಸಿರಿ ಅವರು ಮದುವೆಯಾಗಿರುವ ವೀಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ದೇವರ ಆಶೀರ್ವಾದ ಪಡೆಯಲು ಬ್ರಹ್ಮ ಮುಹೂರ್ತದಲ್ಲಿ ಈ ಒಂದು ಕೆಲಸ ಮಾಡಿ ಸಾಕು!

ಸಿರಿ ಅವರಿಗೆ ಮದುವೆಯಾಗಿದ್ದು, ಈ ವಿಡಿಯೋ ವೈರಲ್‌ ಆಗಿದೆ. ಎರಡು ದಿನಗಳ ಹಿಂದೆ ಸಿರಿ ಅವರಿಗೆ ಮೈತುಂಬಾ ಅರಿಷಿಣ ಹಚ್ಚಿರುವ ವೀಡಿಯೋವೊಂದು ವೈರಲ್‌ ಆಗಿತ್ತು. ಇದು ಸಿನಿಮಾ ಶೂಟಿಂಗ್‌ ದೃಶ್ಯವೆಂದೇ ಭಾವಿಸಲಾಗಿತ್ತು. ಆದರೆ ಅವರು ರಿಯಲ್‌ ಲೈಫ್‌ನಲ್ಲಿ ಮದುವೆಯಾಗಿದ್ದಾರೆ.

ಸಿರಿ ಅವರ ಮದುವೆ ತುಂಬಾ ಸರಳವಾಗಿ ನಡೆದಿದೆ. ದೇವಸ್ಥಾನದಲ್ಲಿ ದೇವರ ಮುಂದೆ ಮದುವೆ ನಡೆದಿದೆ. ಮದುವೆ ವಿವರದ ಕುರಿತು ಸಿರಿ ಅವರಷ್ಟೇ ಹೆಚ್ಚಿನ ಮಾಹಿತಿ ನೀಡಬೇಕು. ಹಾಗೂ ಮದುವೆ ಆಗಿರುವ ಹುಡುಗ ಯಾರು?

ಸಿರಿ ಅವರು ಮದುವೆಯಾಗಿರುವ ಹುಡುಗನ ಹೆಸರು ಪ್ರಭಾಕರ್‌ ಎಂದು. ಇವರು ಮಂಡ್ಯ ಮೂಲದವರು. ಬೆಂಗಳೂರಿನಲ್ಲಿದ್ದಾರೆ. ಸಿರಿ ಅವರ ಮದುವೆ ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ನಡೆದಿದೆ.

ವಾಹನಕ್ಕೆ ಪೆಟ್ರೋಲ್‌ ಹಾಕಿದ ಬಳಿಕ Payment ಕೇಳಿದ್ದಕ್ಕೆ ಪ್ಯಾಂಟ್‌ ಬಿಚ್ಚಿ ತೋರಿಸಿದ ಯುವತಿ; ವಿಡಿಯೋ ವೈರಲ್‌

You may also like

Leave a Comment