Home » Tulu language: ಗ್ರಾಮ ಸಭೆಗಳಲ್ಲಿ ತುಳು ಮಾತನಾಡಬೇಡಿ-ರಾಜ್ಯ ಸರ್ಕಾರ ಸುತ್ತೋಲೆ: ಕೋಟ ಶ್ರೀನಿವಾಸ ಪೂಜಾರಿ ವಿರೋಧ

Tulu language: ಗ್ರಾಮ ಸಭೆಗಳಲ್ಲಿ ತುಳು ಮಾತನಾಡಬೇಡಿ-ರಾಜ್ಯ ಸರ್ಕಾರ ಸುತ್ತೋಲೆ: ಕೋಟ ಶ್ರೀನಿವಾಸ ಪೂಜಾರಿ ವಿರೋಧ

0 comments

Tulu language: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಇಲಖಾಧಿಕಾರಿಗಳು ಸೇರಿ ತುಳು ಮಾತನಾಡಬಾರದೆಂದು ಸರ್ಕಾರವು ಸುತ್ತೋಲೆ ಹೊರಡಿಸಿದ್ದು, ತುಳು ಭಾಷೆಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

https://x.com/KotasBJP/status/1936080175613329635?ref_src=twsrc%5Etfw%7Ctwcamp%5Etweetembed%7Ctwterm%5E1936080175613329635%7Ctwgr%5Eca3a433ad123e434c77da7a74ab0af04540cc7e7%7Ctwcon%5Es1_c10&ref_url=https%3A%2F%2Fkannadadunia.com%2Finstructions-not-to-use-tulu-language-in-gram-panchayat-meetings-circular-that-created-controversy%2F

ಇನ್ನು ಈ ಕುರಿತಾಗಿ ಮಾತನಾಡಿರುವ ಕೋಟಾ ಶ್ರೀನಿವಾಸ ಪೂಜಾರಿ ವಿಧಾನಸಭೆಯಲ್ಲಿ ಅಧ್ಯಕ್ಷರೇ ತುಳು ಮಾತನಾಡುವಾಗ ಗ್ರಾಮ ಸಭೆಗಳಲ್ಲಿ ಮಾತನಾಡು ತಪ್ಪು ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದ್ದಾರೆ. ಹಾಗೂ ಗ್ರಾಮ ಸಭೆಗಳಲ್ಲಿ ಗ್ರಾಮದ ಜನರಿಗೆ ಸರಿಯಾಗುವಂತಹ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಬೇಕು ಯಾವುದೇ ಭಾಷೆಯ ಏರಿಕೆಯೂ ಸರಿಯಲ್ಲ ಎಂದು ಶ್ರೀನಿವಾಸ ಪೂಜಾರಿ ಕಿಡಿ ಕಾರಿದ್ದಾರೆ.

ಇದನ್ನೂ ಓದಿ:Nandi Hills: ಜುಲೈ 3ಕ್ಕೆ ನಂದಿ ಹಿಲ್ಸ್ ನಲ್ಲಿ ರಾಜ್ಯ ಸಚಿವ ಸಂಪುಟ ಸಭೆ

You may also like