Home » Suicide: ಕನ್ಯಾಡಿ ನಿವಾಸಿ ಶಿವರಾಜ್ ಮತ್ತಿಲ ಆತ್ಮಹತ್ಯೆ!

Suicide: ಕನ್ಯಾಡಿ ನಿವಾಸಿ ಶಿವರಾಜ್ ಮತ್ತಿಲ ಆತ್ಮಹತ್ಯೆ!

0 comments

Suicide: ಕನ್ಯಾಡಿಯ ಮತ್ತಿಲ ನಿವಾಸಿ ಶಿವರಾಜ್ ಜೂ. 23ರಂದು ರಾತ್ರಿ ಮನೆಯಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ನಡೆದಿದೆ.

ಈತ ತನ್ನ ಊರಿನಲ್ಲಿ ತನ್ನ ಮುದ್ದಿನ ಶ್ವಾನವನ್ನು ಬೈಕಿನಲ್ಲಿ

ಕೂರಿಸಿಕೊಂಡು ಸುತ್ತಾಡುತ್ತಿದ್ದ ವೀಡಿಯೋ ವೈರಲ್‌ ಆಗಿ ಹೆಸರುವಾಸಿಯಾಗಿದ್ದ.

ಸದ್ಯ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಕೂಡ ತಿಳಿದುಬಂದಿಲ್ಲ. ಈ ಬಗ್ಗೆ ಪ್ರಕರಣ ದಾಖಲು ಆಗಿದೆ.

ಇದನ್ನೂ ಓದಿ: New Baba Vanga: ಜುಲೈ 5ರ ಭವಿಷ್ಯ ನುಡಿದ ಹೊಸ ಬಾಬಾ ವಂಗಾ ರಿಯಾ ತತ್ಸುಕಿ – ಜಪಾನ್‌ನಲ್ಲಿ ದುರಂತದ ಮುನ್ಸೂಚನೆ

You may also like