Home » Puttur: ಪುತ್ತೂರು: ಹುಲಿ ವೇಷ ತಾಸೆ ಬಳಗದ ಕೀರ್ತಿ ಯಾನೆ ರಕ್ಷಿತ್ ಜೋಗಿ ನಿಧನ!

Puttur: ಪುತ್ತೂರು: ಹುಲಿ ವೇಷ ತಾಸೆ ಬಳಗದ ಕೀರ್ತಿ ಯಾನೆ ರಕ್ಷಿತ್ ಜೋಗಿ ನಿಧನ!

0 comments

Puttur: ಹುಲಿ ವೇಷದ ಸಂದರ್ಭ ತಾಸೆಯ ಬಳಗದಲ್ಲಿ ಗುರುತಿಸಿಕೊಳ್ಳುತ್ತಿದ್ದ ಮತ್ತು ನೇಮ ಇನ್ನಿತರ ಕಾರ್ಯಕ್ರಮಗಳಲ್ಲಿ ಬ್ಯಾಂಡ್ ನಲ್ಲಿ ಡೋಲು ಬಾರಿಸುತ್ತಿದ್ದ, ಕೀರ್ತಿ ಯಾನೆ ರಕ್ಷಿತ್ ಜೋಗಿ (30) ಮೃತಪಟ್ಟಿದ್ದಾರೆ.

ಇವರು ಪುತ್ತೂರು (Puttur) ಕೆಮ್ಮಿoಜೆ ಯಲ್ಲಿ ವಾಸಿಸುತ್ತಿದ್ದ, ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Puttur: ಪುತ್ತೂರು ಮರಾಟಿ ಸಮಾಜ ಸೇವಾ ಸಂಘದಿಂದ ಜು. 13 ರಂದು ‘ವಧು-ವರಾನ್ವೇಷಣಾ ಸಮಾವೇಶ-2025!

You may also like