2
Amarnath: ಜುಲೈ 3 ರಿಂದ ಅಮರನಾಥ ಯಾತ್ರೆ ಪ್ರಾರಂಭವಾಗಲಿದ್ದು, ಜಮ್ಮು ಕಾಶ್ಮೀರ ಸರ್ಕಾರ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಂಡಿದೆ.
ಪೆಹಲ್ಗಾಮ್ ದಾಳಿ ನಂತರ ಯಾತ್ರಾರ್ಥಿಗಳ ರಕ್ಷಣೆಯ ಕುರಿತಾಗಿ ಹೆಚ್ಚಿನ ಗಮನ ನೀಡಿದ್ದು, ಹೆಚ್ಚುವರಿ ಚೆಕ್ ಪೋಸ್ಟ್ಗಳನ್ನು ನಿಯೋಜಿಸಲಾಗಿದೆ ಜೊತೆಗೆ ಅರೆಸೇನಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಯಾತ್ರೆಗೆ ಸಂಬಂಧಪಟ್ಟಂತ 50 ಸಾವಿರ ಮಂದಿಗೆ ವಸತಿ ಸೌಲಭ್ಯ ಕಲ್ಪಿಸಿದ್ದೇವೆ ಎಂದು ಜಮ್ಮು ಕಾಶ್ಮೀರ ಆಡಳಿತ ಮಂಡಳಿಯೂ ತಿಳಿಸಿದ್ದು, ಹೋಟೆಲ್ ಹಾಗೂ ಗೆಸ್ಟ್ ಹೌಸ್ ಗಳ ಮೇಲೆ 24 ಗಂಟೆಗಳ ಕಾಲ ತೀವ್ರ ನಿಗಾ ವಹಿಸಲಾಗುವುದು.
ಇದನ್ನೂ ಓದಿ;KRS Dam: ಕೆ ಆರ್ ಎಸ್ ಜಲಾಶಯಕ್ಕೆ ಬಾಗೀನ ಅರ್ಪಿಸಿದ ಸಿದ್ದರಾಮಯ್ಯ
