Home » Accident: ಅಮೆರಿಕದಲ್ಲಿ ಕಾರಿಗೆಟ್ರಕ್ ಡಿಕ್ಕಿ: ಭಾರತ ಮೂಲದ ನಾಲ್ವರು ಸಾವು!

Accident: ಅಮೆರಿಕದಲ್ಲಿ ಕಾರಿಗೆಟ್ರಕ್ ಡಿಕ್ಕಿ: ಭಾರತ ಮೂಲದ ನಾಲ್ವರು ಸಾವು!

by V R
0 comments

Accident: ಅಮೇರಿಕದಲ್ಲಿ ಟ್ರಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಿನಿ ಬೆಂಕಿ ಹೊತ್ತಿಕೊಂಡು, ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದಾರೆ.

ಅಮೆರಿಕದ ಡಲ್ಲಾಸ್ ನಲ್ಲಿ ಸೋಮವಾರ ಘಟನೆ ನಡೆದಿದ್ದು, ಹೈದರಾಬಾದ್ ಮೂಲದ ತೇಜಸ್ವಿನಿ, ಶ್ರೀವೆಂಕಟ್ ಮತ್ತು ಅವರ ಇಬ್ಬರು ಮಕ್ಕಳು ಪ್ರಾಣಬಿಟ್ಟಿದ್ದಾರೆ.

ಕುಟುಂಬವೂ ಅಮೆರಿಕದಲ್ಲಿ ವಿಹಾರಕ್ಕೆ ಹೋಗಿದ್ದು, ಅಟ್ಲಾಂಟದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಿ ಡಲ್ಲಾಸ್ ಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಈ ದಾರುಣ ಘಟನೆ ನಡೆದಿದೆ. ಗ್ರೀನ್ ಕೌಂಟಿಯಲ್ಲಿ ಈ ಅಪಘಾತ ಸಂಭವಿಸಿತ್ತು.

ಇದನ್ನೂ ಓದಿ: Yash dayal : ದೌರ್ಜನ್ಯ ಆರೋಪ ಆರ್‌ಸಿಬಿ ಸ್ಟಾರ್ ಬೌಲರ್ ಆಟಗಾರನ ವಿರುದ್ಧ FIR!

You may also like