Home » Bhavana Ramanna: ಹೆಣ್ಣು ಮಗುವಿಗೆ ತಾಯಿಯಾದ ನಟಿ ಭಾವನಾ ರಾಮಣ್ಣ

Bhavana Ramanna: ಹೆಣ್ಣು ಮಗುವಿಗೆ ತಾಯಿಯಾದ ನಟಿ ಭಾವನಾ ರಾಮಣ್ಣ

0 comments

Bhavana Ramanna: ಕನ್ನಡದ ನಟಿ ಭಾವನ ರಾಮಣ್ಣ ಅವರು ಹೆಣ್ಣು ಮಗುವಿಗೆ ಜನನ ನೀಡಿದ್ದಾರೆ. ಎರಡು ವಾರಗಳ ಹಿಂದೆ ಹೆರಿಗೆಯಾಗಿದ್ದು, ಎರಡು ಮಗುವಿನಲ್ಲಿ ಒಂದು ಮಗು ನಿಧನ ಹೊಂದಿದ್ದು, ಇನ್ನೊಂದು ಮಗು ಕ್ಷೇಮವಾಗಿದೆ. ತಾಯಿ ಮಗು ಆರೋಗ್ಯವಾಗಿದ್ದಾರೆ.

ಐವಿಎಫ್‌ ಮೂಲಕ ತಾಯಿ ಆಗಿರುವ ನಟ ಭಾವನಾ ಅವರಿಗೆ ವೈದ್ಯರ ಸೂಚನೆಯಂತೆ ಹೆರಿಗೆ ಮಾಡಲಾಇದ್ದು, ಒಂದು ಮಗುವಿನಲ್ಲಿ ಏಳು ತಿಂಗಳ ನಂತರ ಸಮಸ್ಯೆ ಕಾಣಿಸಿಕೊಂಡ ಕಾರಣದಿಂದ 8 ತಿಂಗಳಿಗೆ ಹೆರಿಗೆ ಮಾಡಲಾಗಿದೆ.

ಇದನ್ನೂ ಓದಿ:BBK-12: ಬಿಗ್ ಬಾಸ್ – 12 ರಲ್ಲಿ ಜನಸಾಮಾನ್ಯರಿಗೂ ಸಿಗಲಿದೆ ಎಂಟ್ರಿ – ಜಸ್ಟ್ ಹೀಗೆ ಮಾಡಿ ಸಾಕು

You may also like