Bank Holiday: ಅಕ್ಟೋಬರ್ ತಿಂಗಳಲ್ಲಿ ವಿವಿಧ ಧಾರ್ಮಿಕ ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಸೇರಿ ಬ್ಯಾಂಕ್ ಗಳಿಗೆ ಒಟ್ಟು 21 ದಿನ ರಜೆ(Bank Holiday) ಇರಲಿದೆ. ರಜೆಯ ಕುರಿತು RBI ಪಟ್ಟಿ ಬಿಡುಗಡೆ ಮಾಡಿದೆ. ಹೀಗಾಗಿ ನೀವು ಯಾವುದಾದರಾ ಪ್ರಮುಖ ಬ್ಯಾಂಕ್ ಕೆಲಸಗಳಿದ್ದರೆ, ಬ್ಯಾಂಕ್‌ಗೆ ತೆರಳುವ ಮೊದಲು ಬ್ಯಾಂಕ್ ರಜಾ ಪಟ್ಟಿಯನ್ನು ಪರಿಶೀಲಿಸುವುದು ಉತ್ತಮ.
ಅಕ್ಟೋಬರ್ 1 (ಬುಧವಾರ) – ನವರಾತ್ರಿ ಅಂತ್ಯ/ಮಹಾ ನವಮಿ/ದಸರಾ/ಆಯುಧಪೂಜಾ, ವಿಜಯದಶಮಿ/ದುರ್ಗಾಪೂಜೆ (ದಸೈನ್)
ಅಕ್ಟೋಬರ್ 2 (ಗುರುವಾರ) – ಮಹಾತ್ಮ ಗಾಂಧಿ ಜಯಂತಿ / ದಸರಾ / ವಿಜಯ ದಶಮಿ / ದುರ್ಗಾ ಪೂಜೆ (ದಾಸೈನ್) / ಶ್ರೀ ಶ್ರೀ ಶಂಕರದೇವರ ಜನ್ಮೋತ್ಸವ (ರಾಷ್ಟ್ರವ್ಯಾಪಿ ರಜಾದಿನ)
ಅಕ್ಟೋಬರ್ 3 (ಶುಕ್ರವಾರ) – ದುರ್ಗಾ ಪೂಜೆ (ದಾಸೈನ್)
ಅಕ್ಟೋಬರ್ 4 (ಶನಿವಾರ) – ದುರ್ಗಾ ಪೂಜೆ (ದಾಸೈನ್)
ಅಕ್ಟೋಬರ್ 5 (ಭಾನುವಾರ) – ವಾರದ ರಜೆ
ಅಕ್ಟೋಬರ್ 6 (ಸೋಮವಾರ) – ಲಕ್ಷ್ಮಿ ಪೂಜೆ
ಅಕ್ಟೋಬರ್ 7 (ಮಂಗಳವಾರ) – ಮಹರ್ಷಿ ವಾಲ್ಮೀಕಿ ಜಯಂತಿ / ಕುಮಾರ ಪೂರ್ಣಿಮಾ
ಅಕ್ಟೋಬರ್ 10 (ಶುಕ್ರವಾರ) – ಕರ್ವಾ ಚೌತ್
ಅಕ್ಟೋಬರ್ 11 (ಶನಿವಾರ) – ಎರಡನೇ ಶನಿವಾರ (ವಾರದ ರಜೆ)
ಅಕ್ಟೋಬರ್ 12 (ಭಾನುವಾರ) – ವಾರದ ರಜೆ
ಅಕ್ಟೋಬರ್ 18 (ಶನಿವಾರ) – ಕಟಿ ಬಿಹು
ಅಕ್ಟೋಬರ್ 19 (ಭಾನುವಾರ) – ವಾರದ ರಜೆ
ಅಕ್ಟೋಬರ್ 20 (ಸೋಮವಾರ) – ದೀಪಾವಳಿ (ನರಕ ಚತುರ್ದಶಿ) / ಕಾಳಿ ಪೂಜೆ
ಅಕ್ಟೋಬರ್ 21 (ಮಂಗಳವಾರ) – ದೀಪಾವಳಿ ಅಮವಾಸ್ಯೆ / ದೀಪಾವಳಿ / ಗೋವರ್ಧನ ಪೂಜೆ
ಅಕ್ಟೋಬರ್ 22 (ಬುಧವಾರ) – ಬಲಿ ಪ್ರತಿಪದ / ವಿಕ್ರಮ ಸಂವತ್ ಹೊಸ ವರ್ಷ / ಬಲಿಪಾಡ್ಯಮಿ / ಲಕ್ಷ್ಮಿ ಪೂಜೆ
ಅಕ್ಟೋಬರ್ 23 (ಗುರುವಾರ) – ಭಾಯಿ ಬಿಜ್ / ಚಿತ್ರಗುಪ್ತ ಜಯಂತಿ / ನಿಂಗೋಲ್ ಚಕ್ಕೌಬಾ
ಅಕ್ಟೋಬರ್ 25 (ಶನಿವಾರ) – ನಾಲ್ಕನೇ ಶನಿವಾರ
ಅಕ್ಟೋಬರ್ 26 (ಭಾನುವಾರ) – ವಾರದ ರಜೆ
ಅಕ್ಟೋಬರ್ 27 (ಸೋಮವಾರ) – ಛತ್ ಪೂಜೆ
ಅಕ್ಟೋಬರ್ 28 (ಮಂಗಳವಾರ) – ಛತ್ ಪೂಜೆ
ಅಕ್ಟೋಬರ್ 31 (ಶುಕ್ರವಾರ) – ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ
ಇದನ್ನೂ ಓದಿ:PAN Card: ನಿಮ್ಮ ‘ಪ್ಯಾನ್ ಕಾರ್ಡ್’ ಕಳೆದು ಹೋಗಿದ್ರೆ ಹೀಗೆ ಮಾಡಿ
