4
Namma metro: ನಮ್ಮ ಮೆಟ್ರೋ (Namma metro) ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಆರ್.ವಿ ರೋಡ್ ನಿಂದ ಬೊಮ್ಮಸಂದ್ರ ಯೆಲ್ಲೋ ಲೈನ್ ನಲ್ಲಿ ಐದನೇ ಮೆಟ್ರೋ ರೈಲು ಬಂದಿದೆ. ಸದ್ಯಕ್ಕೆ BMRCL ಈ ರೈಲಿನ ಟೆಸ್ಟಿಂಗ್ ಕಾರ್ಯವನ್ನು ಆರಂಭಿಸಿದೆ. ಟೆಸ್ಟಿಂಗ್ ಯಶಸ್ವಿಯಾದ ನಂತರ, ಈ ಐದನೇ ರೈಲು ಯೆಲ್ಲೋ ಲೈನ್ ನಲ್ಲಿ ಸಂಚಾರ ಆರಂಭವಾಗಲಿದೆ.
ಇದನ್ನೂ ಓದಿ:Belgaum: ‘ಐ ಲವ್ ಮುಹಮ್ಮದ್’ ಪೋಸ್ಟರ್ ಗೆ ‘ಐ ಲವ್ ಶ್ರೀರಾಮ್’ ಎಂದು ಯುವಕರ ಕೌಂಟರ್
ಯೆಲ್ಲೋ ಲೈನ್ ಗೆ ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಆರಂಭದಲ್ಲಿ ನಾಲ್ಕು ರೈಲುಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದ ಕಾರಣ 19 ನಿಮಿಷಕ್ಕೊಂದು ಮೆಟ್ರೋ ಸಂಚಾರವಾಗುತ್ತಿತ್ತು. ಹೊಸ ಐದನೇ ರೈಲಿನ ಸೇರ್ಪಡೆಯೊಂದಿಗೆ ಸಂಚಾರ ಅವಧಿ 15 ನಿಮಿಷಕ್ಕೆ ಕಡಿಮೆಯಾಗಲಿದೆ.
.
