Gold Price : ಹಾವು ಏಣಿ ಆಟವಾಡುತ್ತಿರುವ ಚಿನ್ನದ ಬೆಲೆಯು ಇಂದು ಕೊಂಚ ಇಳಿಕೆ ಕಂಡಿದೆ. ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳನಗನು ಇಲ್ಲಿ ನೀಡಲಾಗಿದೆ.
ನಿನ್ನೆ (ಅಕ್ಟೋಬರ್ 3) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,08,650 ರೂಪಾಯಿ ಇದ್ದರೆ, ಇಂದು (ಅಕ್ಟೋಬರ್ 4) 1,08,640 ರೂಪಾಯಿ ಆಗಿದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,18,530 ರೂಪಾಯಿ ಇತ್ತು. ಇನ್ನು ಇಂದು 1,18,520 ರೂಪಾಯಿ ಇದೆ.
ಇದನ್ನೂ ಓದಿ;Dasara: ದಸರಾ ಪೆರೇಡ್ ನಲ್ಲಿ ನಡೆಯಿತು ಸಚಿವರ ಮೊಮ್ಮಗನೊಬ್ಬನ ದರ್ಬಾರ್ – ಹೈಕಮಾಂಡ್ ತನಕ ಹೋಯಿತು ದೂರು
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ – 1,08,640 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) – 1,18,520 ರೂಪಾಯಿ
