Home » ಉಪ್ಪಿನಂಗಡಿ:ಕಾರು ಮತ್ತು ಲಾರಿ ಮುಖಾಮುಖಿ |ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯ

ಉಪ್ಪಿನಂಗಡಿ:ಕಾರು ಮತ್ತು ಲಾರಿ ಮುಖಾಮುಖಿ |ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯ

0 comments

ಉಪ್ಪಿನಂಗಡಿ: ಮಠ ವ್ಯಾಪ್ತಿಯ ಬಳಿ ಕಾರು ಮತ್ತು ಲಾರಿ ಮುಖಾ-ಮುಖಿ ಡಿಕ್ಕಿಯಾಗಿದ ಘಟನೆ ಇಂದು ನಡೆದಿದೆ.

ಅಪಘಾತದ ಭೀಕರ ಶಬ್ದಕ್ಕೆ ಮುಂದೆ ಚಲಿಸುತ್ತಿದ್ದ ಲಾರಿ
ಚಾಲಕ ಹಿಂದೆ ತಿರುಗಿ ನೋಡಿ ತನ್ನ ಲಾರಿಯ
ನಿಯಂತ್ರಣ ತಪ್ಪಿ, ಲಾರಿ ಪಲ್ಟಿಯಾದ ಘಟನೆ ಮಾಣೆ
ಮತ್ತು ಹಾಸನ ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ
ಸಮೀಪದ ಮಠ ವ್ಯಾಪ್ತಿಯ ಪಂಜಾಲದಲ್ಲಿ ನಡೆದಿದೆ.

ಅಪಘಾತದ ತೀವ್ರತೆಗೆ ಜನ ಬೆಚ್ಚಿ ಬಿದ್ದಿದ್ದು ಯಾವುದೇ
ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.ಚಾಲಕರು ಸಹಿತ ಪ್ರಯಾಣಿಕರಿಗೆ ಸಣ್ಣ
ಪುಟ್ಟ ಗಾಯಗಳಾಗಿವೆ.ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

You may also like

Leave a Comment