Home » ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡ ಮಂಗನ ಕಾಯಿಲೆ | ಆತಂಕಕ್ಕೆ ಕಾರಣವಾದ ವೈರಸ್‌

ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡ ಮಂಗನ ಕಾಯಿಲೆ | ಆತಂಕಕ್ಕೆ ಕಾರಣವಾದ ವೈರಸ್‌

by Praveen Chennavara
0 comments

ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ವೈರಸ್ ಪತ್ತೆ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಮಂಗನ ಕಾಯ ವೈರಸ್ ಮತ್ತೆ ಪತ್ತೆಯಾಗಿದೆ.

ಸೊರಬ ತಾಲೂಕಿನ ಅರಳಗೋಡು ಗ್ರಾಮದಲ್ಲಿ ಮಂಗನ ಕಾಯಿಲೆ ವೈರಸ್ ಪತ್ತೆಯಾಗಿದೆ. ಕೆ ಎಫ್ ಡಿ ವೈರಸ್ ಎಂದು ಇದನ್ನು ಕರೆಯಲಾಗುತ್ತಿದೆ.

ಮೂರು ವರ್ಷಗಳ ಹಿಂದೆ ಮಂಗನ ಕಾಯಿಲೆ ವೈರಸ್‌ನಿಂದ ಇದೇ ಗ್ರಾಮದ 24 ಮಂದಿ ಪ್ರಾಣ ಕಳೆದುಕೊಂಡಿದ್ದರು. ಗ್ರಾಮೀಣ ಭಾಗದ ಜನರು ಕಟ್ಟಿಗೆ ಸಂಗ್ರಹಿಸಲು ಕಾಡಿಗೆ ಹೋದಾಗ ಈ ವೈರಸ್ ದಾಳಿ ಮಾಡುತ್ತಿದೆ ಎಂದು ಅಂದಾಜಿಸಲಾಗಿದೆ.

You may also like

Leave a Comment