Home » ವಿದ್ಯಾರ್ಥಿನಿಯೊಂದಿಗೆ ಶಾಲಾ ಮುಖ್ಯಶಿಕ್ಷಕನ ರಾಸಲೀಲೆ ಬಯಲು!! ತರಗತಿ ಕೊಠಡಿಯಲ್ಲಿ ನಡೆದ ಘಟನೆ ಮೊಬೈಲ್ ನಲ್ಲಿ ಸೆರೆ-ಸಾಮಾಜಿಕ ಜಾಲತಾಣದಲ್ಲಿ ವೈರಲ್

ವಿದ್ಯಾರ್ಥಿನಿಯೊಂದಿಗೆ ಶಾಲಾ ಮುಖ್ಯಶಿಕ್ಷಕನ ರಾಸಲೀಲೆ ಬಯಲು!! ತರಗತಿ ಕೊಠಡಿಯಲ್ಲಿ ನಡೆದ ಘಟನೆ ಮೊಬೈಲ್ ನಲ್ಲಿ ಸೆರೆ-ಸಾಮಾಜಿಕ ಜಾಲತಾಣದಲ್ಲಿ ವೈರಲ್

0 comments

ಮೈಸೂರು: ಶಾಲಾ ಮುಖ್ಯಶಿಕ್ಷಕನೋರ್ವ ಕೊಠಡಿಯಲ್ಲಿ ವಿದ್ಯಾರ್ಥಿನಿಯೊಂದಿಗೆ ಸರಸವಾಡಿದ ಘಟನೆ ಬೆಳಕಿಗೆ ಬಂದಿದ್ದು, ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಶಾಲೆಯೊಂದರ ಮುಖ್ಯ ಶಿಕ್ಷಕ, ತನ್ನ ವಿದ್ಯಾರ್ಥಿನಿಯೊಂದಿಗೆ ತರಗತಿ ಕೊಠಡಿಯಲ್ಲಿ ರೊಮಾನ್ಸ್ ನಡೆಸಿದ್ದಾನೆ. ದೃಶ್ಯವನ್ನು ಕಣ್ಣಾರೆ ಕಂಡ ಇತರ ವಿದ್ಯಾರ್ಥಿಗಳು ಅದನ್ನು ಮೊಬೈಲ್ ನಲ್ಲಿ ಸೀರೆಹಿಡಿದಿದ್ದರು.

ಬಳಿಕದ ಬೆಳವಣಿಗೆಯಲ್ಲಿ ಶಿಕ್ಷಕನ ಕಾಮದಾಟದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಪೋಷಕರು ಕಾಮಿ ಶಿಕ್ಷಕನ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

You may also like

Leave a Comment