Home » ‘ಸ್ಪುಟ್ನಿಕ್ ಲೈಟ್’ ಕೊರೊನಾ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮತಿ

‘ಸ್ಪುಟ್ನಿಕ್ ಲೈಟ್’ ಕೊರೊನಾ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮತಿ

0 comments

ಕೊರೊನಾ ವೈರಸ್ ಹೋರಾಟದಲ್ಲಿ ಭಾರತ ಮತ್ತೊಂದು ಅಸ್ತ್ರ ಕಂಡು ಹಿಡಿದಿದೆ. ಭಾರತದಲ್ಲಿ ಸಿಂಗಲ್ ಡೋಸ್ ಸ್ಪುಟ್ನಿಕ್ ಲೈಟ್ ಕೋವಿಡ್ -19 ಲಸಿಕೆ ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ.

ಭಾರತದಲ್ಲಿ ಸಿಂಗಲ್ ಡೋಸ್ ಲಸಿಕೆಗೆ ಸ್ಪುಟ್ನಿಕ್ ಲೈಟ್ ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ.

ಸ್ಪುಟ್ನಿಕ್ ಲಸಿಕೆಯನ್ನು ಪರಿಣಾಮಕಾರಿಯಾಗಿ ಇತರ ಲಸಿಕೆಗಳ ಜೊತೆಯಲ್ಲಿ ಬಳಸಬಹುದು ಎಂದು ಆರ್ ಡಿಐಎಫ್ ತಿಳಿಸಿದೆ‌.

You may also like

Leave a Comment