Home » ಶಿಶಿಲ: ದೈವ ನರ್ತಕ ಕೊಳ್ಕೆಬೈಲು ನಿವಾಸಿ ಲಿಂಗ ನಲಿಕೆ ಇನ್ನಿಲ್ಲ

ಶಿಶಿಲ: ದೈವ ನರ್ತಕ ಕೊಳ್ಕೆಬೈಲು ನಿವಾಸಿ ಲಿಂಗ ನಲಿಕೆ ಇನ್ನಿಲ್ಲ

0 comments

ಶಿಶಿಲ: ಇಲ್ಲಿನ ಕೊಳ್ಕೆಬೈಲು ನಿವಾಸಿ ದೈವ ನರ್ತಕ ಲಿಂಗ ನಲಿಕೆ(79) ಅಲ್ಪಕಾಲದ ಅಸೌಖ್ಯದಿಂದ ಫೆ.26 ರಂದು ನಿಧನರಾದರು.

ಶಿಶಿಲೇಶ್ವರ ದೇವಸ್ಥಾನದಲ್ಲಿ ಸುಮಾರು 35 ವರ್ಷಗಳಿಂದ ದೈವ ನರ್ತಕರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ ಶಿಶಿಲ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಅಮ್ಮು, ಪುತ್ರನಾದ ಶಿಶಿಲ ಗ್ರಾಮ ಪಂಚಾಯತ್ ಸಿಬ್ಬಂದಿ ಲೋಕೇಶ್ ಹಾಗೂ ಪುತ್ರಿ ಉಮಾವತಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

You may also like

Leave a Comment