Home » ಬೆಳ್ತಂಗಡಿ : ತಾಯಿ ಮಗು ನಾಪತ್ತೆ!

ಬೆಳ್ತಂಗಡಿ : ತಾಯಿ ಮಗು ನಾಪತ್ತೆ!

0 comments

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಎರ್ಮಾಳ್ ಪಲ್ಕೆ ಎಂಬಲ್ಲಿನ ತಾಯಿ ಹಾಗೂ ಮಗು ನಾಪತ್ತೆಯಾದ ಘಟನೆ ಮಾರ್ಚ್ 1ರಂದು ನಡೆದಿದೆ.

ತಾಯಿ ರಶೀನಾ (30), ಹಾಗೂ ಮಗ ಮುಸೈಬ್ ಹಕ್ (5) ಕಾಣೆಯಾದವರೆಂದು ತಿಳಿದು ಬಂದಿದೆ.

ಆಕೆಯ ಪತಿ ಶಹಜಾದ್ ರವರ ದೂರಿನ ಪ್ರಕಾರ ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಎರ್ಮಾಳ್ ಪಲ್ಕೆ ಎಂಬಲ್ಲಿಂದ ಮಾರ್ಚ್ 1ರಂದು ಬೆಳಿಗ್ಗೆ 09-30 ಗಂಟೆಗೆ ಪುತ್ತೂರಿಗೆ ಚೌಚದಿಗೆ ಹೋಗಿ ಬರುತ್ತೇನೆಂದು ಹೇಳಿ ತನ್ನ ಸಣ್ಣ ಮಗ ಮುಸೈಬ್ ಹಕ್ ಎಂಬಾತನನ್ನು ಜೊತೆಗೆ ಕರೆದುಕೊಂಡು ಮನೆಯಿಂದ ಹೊರಟು ಹೋಗಿದ್ದರು. ಬಳಿಕ ಮನೆಗೆ ವಾಪಸ್ ಬಾರದೆ ಅತ್ತ ತಾಯಿ ಮನೆಗೂ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

You may also like

Leave a Comment