Home » ವಾಹ್…ಇಷ್ಟೊಂದು ಹಾಟ್! ಮಿಲ್ಕಿ ಬ್ಯೂಟಿ ತಮನ್ನಾಳ ಬಿಕಿನಿ ಲುಕ್ ಗೆ ಕ್ಲೀನ್ ಬೋಲ್ಡ್ ಆದ ನೆಟ್ಟಿಗರು !

ವಾಹ್…ಇಷ್ಟೊಂದು ಹಾಟ್! ಮಿಲ್ಕಿ ಬ್ಯೂಟಿ ತಮನ್ನಾಳ ಬಿಕಿನಿ ಲುಕ್ ಗೆ ಕ್ಲೀನ್ ಬೋಲ್ಡ್ ಆದ ನೆಟ್ಟಿಗರು !

0 comments

ಇಡೀ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದ ನಟಿ ಎಂದರೆ ತಮನ್ನಾ ಭಾಟಿಯಾ. ಟಾಲಿವುಡ್ ಸಿನಿಮಾಗಳಿಂದ ಹೆಚ್ಚು ಖ್ಯಾತಿ ಗಳಿಸಿರುವ ಈ ನಟಿಯನ್ನು ಪ್ರೀತಿಯಿಂದ ಅಭಿಮಾನಿಗಳು ‘ ಮಿಲ್ಕಿ ಬ್ಯೂಟಿ’ ಎಂದೇ ಕರೆಯುವುದು. ತಮನ್ನಾ ಇಂಡಸ್ಟ್ರಿಗೆ ಬಂದು ಸುಮಾರು 15 ವರ್ಷಗಳೇ ಕಳೆದಿದೆ.

ಮಿಲ್ಕಿ ಬ್ಯೂಟಿ ತಮನ್ನಾ ಇತ್ತೀಚೆಗೆ ಬಿಕಿನಿ ವಿಡಿಯೋವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಅಭಿಮಾನಿಗಳ ಹೃದಯದಲ್ಲಿ ಧಕ್ ಧಕ್ ಹೆಚ್ಚಿಸಿದೆ. ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡ ಈ ಮಾದಕ ನಟಿ ಮಾಲ್ಡೀವ್ಸ್ ಗೆ ಹೋಗಿದ್ದು, ಸಖತ್ ಎಂಜಾಯ್ ಮೂಡ್ ನಲ್ಲಿದ್ದಾರೆ. ಪಿಂಕ್ ಬಿಕಿನಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಅಪ್‌ಲೋಡ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

ಫೋಟೋದಲ್ಲಿ ತಮನ್ನಾ ಗುಲಾಬಿ ಬಣ್ಣದ ಕ್ರಾಪ್ ಟಾಪ್ ಮತ್ತು ಡೆನಿಮ್ ಶಾರ್ಟ್ಸ್ ಧರಿಸಿದ್ದು, ಹೂವಿನ ಮುದ್ರಿತ ಬೀಚ್ ಕವರ್ ಅವರ ಹಾಟ್ ಬಟ್ಟೆ ಧರಿಸಿದ್ದಾರೆ. ಸದ್ಯ ತಮ್ಮನ್ನಾ ಅವರ ಹಾಟ್ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಮನ್ನಾ ಅವರ ಮಾದಕ ಮೈಮಾಟ ನೋಡಿ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಾಗಿರುವುದರಲ್ಲಿ ಎರಡು ಮಾತಿಲ್ಲ‌. ಈ ವೀಡಿಯೋ ಲಿಂಕ್ ಈ ಕೆಳಗೆ ನೀಡಲಾಗಿದೆ.

You may also like

Leave a Comment