Home » ವಿಟ್ಲ: ಬಲ್ಲ ಮಲೆಯ ಪೊದೆಯ ಮರೆಯಲ್ಲಿ ಬುರ್ಖಾ ಸರಿಸಿ ರಾಸಲೀಲೆ!! ಮುಸ್ಲಿಂ ಜೋಡಿ ಪೊಲೀಸರ ವಶಕ್ಕೆ!!

ವಿಟ್ಲ: ಬಲ್ಲ ಮಲೆಯ ಪೊದೆಯ ಮರೆಯಲ್ಲಿ ಬುರ್ಖಾ ಸರಿಸಿ ರಾಸಲೀಲೆ!! ಮುಸ್ಲಿಂ ಜೋಡಿ ಪೊಲೀಸರ ವಶಕ್ಕೆ!!

0 comments

ಅನಂತಾಡಿ ಗ್ರಾಮದ ಬಲ್ಲಮಲೆ ಬಲ್ಲೆ (ಪೊದೆ) ಅಲುಗಾಡಿತ್ತು. ಗುಡ್ಡದ ಮರೆಯಲ್ಲಿ ಮೈ ಮರೆತು ‘ಕರ್ತವ್ಯ ನಿರತ ‘ ರಾಗಿದ್ದ ಮುಸ್ಲಿಂ ಜೋಡಿಗಳಿಬ್ಬರ ಸಂಗತಿ ಊರವರ ಮೂಲಕ ಬೆಳಕಿಗೆ ಬಂದಿದೆ. ಅಲ್ಲಿ ಪೊದೆಗಳ ಹಿಂದೆ ಈ ಜೋಡಿಯು ಸುಡು ಬಿಸಿಲನ್ನು ಕೂಡಾ ಲೆಕ್ಕಿಸದೆ ರಾಸಲೀಲೆ ನಡೆಸುತ್ತಿದ್ದ ಘಟನೆ ವರದಿಯಾಗಿದೆ. ಹಾಡಹಗಲೇ ಜೋಡಿಯು ರಾಸಲೀಲೆಯಲ್ಲಿ ನಿರತರಾಗಿದ್ದನ್ನು ಕಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಇದು ನಡೆದದ್ದು ವಿಟ್ಲ ತಾಲೂಕಿನ ಅನಂತಾಡಿ ಗ್ರಾಮದ ಬಲ್ಲಮಲೆ ಎಂಬ ಗುಡ್ಡದಲ್ಲಿ.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಗುಡ್ಡ ತಲುಪಿ ಈ ಜೋಡಿಯನ್ನು ಪೊದೆಗಳ ಹಿಂದೆ ಪತ್ತೆ ಮಾಡಿದ್ದಾರೆ. ಜೋಡಿಯ ಜತೆಗೆ ಈಗ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಜೋಡಿಯ ರಾಸಲೀಲೆ ಇದೀಗ ಎಲ್ಲೆಡೆ ಭಾರೀ ಸುದ್ದಿಯಾಗಿದೆ.ಈ ಜೋಡಿ ತೆರೆಮರೆಯ ಕಸರತ್ತು ಆರಂಭಿಸಿದಾಗ ಇದರ ವಿಡಿಯೋವನ್ನು ಹಾಗೂ ಫೋಟೋ ಗಳನ್ನು ಕೆಲವರು ಕುತೂಹಲಿಗಳು ತೆಗೆದಿದ್ದಾರೆ. ನಂತರ ಸೋಷಿಯಲ್ ಮೀಡಿಯಾದಲ್ಲಿ ತೇಲಿ ಬಿಟ್ಟಿದ್ದಾರೆ. ಸುದ್ದಿಯ ಜತೆಗೆ ಫೋಟೋಗಳು ಎಲ್ಲಾ ದಿಕ್ಕುಗಳಲ್ಲಿ ವೈರಲ್ ಆಗ್ತಿದೆ. ಇದೀಗ ಜೋಡಿಗಳಿಗೆ ವಾರ್ನಿಂಗ್ ಮಾಡಿ ಪೋಲೀಸರು ಮನೆಗೆ ಕಳಿಸಿದ್ದಾರೆ ಎನ್ನಲಾಗುತ್ತಿದೆ

You may also like

Leave a Comment