Home » ಕಡಬ:ಭೂ ವ್ಯವಹಾರಗಳ ಮಧ್ಯವರ್ತಿ ಲೋಕೇಶ್ ರೈ ಹೃದಯಾಘಾತದಿಂದ ನಿಧನ!!

ಕಡಬ:ಭೂ ವ್ಯವಹಾರಗಳ ಮಧ್ಯವರ್ತಿ ಲೋಕೇಶ್ ರೈ ಹೃದಯಾಘಾತದಿಂದ ನಿಧನ!!

0 comments

ಕಡಬ: ಭೂ ವ್ಯವಹಾರಗಳ ಮಧ್ಯವರ್ತಿಯಾಗಿದ್ದ ಕುಟ್ರುಪಾಡಿ ಗ್ರಾಮದ ನಂದುಗುರಿ ನಿವಾಸಿ ಲೋಕೇಶ್ ರೈ(54) ಎಂಬವರು ಇಂದು ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟರೆಂದು ತಿಳಿದುಬಂದಿದೆ.

ಕಡಬ ಪರಿಸರದಲ್ಲಿ ಓರ್ವ ಸರಳ ಸಜ್ಜನ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

You may also like

Leave a Comment