Home » ರಾಜ್ಯದ ‘ಪ್ರಥಮ ಪಿಯು ಪರೀಕ್ಷೆ ಫಲಿತಾಂಶ’ ಪ್ರಕಟ: ವೀಕ್ಷಿಸಲು ಈ ವಿಧಾನ ಅನುಸರಿಸಿ

ರಾಜ್ಯದ ‘ಪ್ರಥಮ ಪಿಯು ಪರೀಕ್ಷೆ ಫಲಿತಾಂಶ’ ಪ್ರಕಟ: ವೀಕ್ಷಿಸಲು ಈ ವಿಧಾನ ಅನುಸರಿಸಿ

by Mallika
0 comments

ಕರ್ನಾಟಕದ ಪದವಿ ಪೂರ್ವ ಶಿಕ್ಷಣ ಇಂದು, ಪದವಿ ಪೂರ್ವ ಪ್ರಮಾಣ ಪತ್ರ (ಪಿಯುಸಿ) ಪ್ರಥಮ ವರ್ಷದ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಪ್ರಥಮ ಪಿಯುಸಿ ಪರೀಕ್ಷೆ ಬರೆದ ಅಭ್ಯರ್ಥಿಗಳು result.dkpucpa.com ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶವನ್ನು ನೋಡಬಹುದು. ಪ್ರಥಮ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಪಿಯು ಬೋರ್ಡ್ ಪ್ರಕಟಿಸಿದೆ. ವಿದ್ಯಾರ್ಥಿಗಳು ಈ ಕೆಳಗಿನ ವಿಧಾನದ ಮೂಲಕ ಪರೀಕ್ಷಾ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

ಪಿಯು ಬೋರ್ಡ್ ಅಧಿಕೃತ ಫಲಿತಾಂಶ ಪ್ರಕಟಿಸೋ result.dkpucpa.com ಜಾಲತಾಣಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಿ, ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಪಿಯುಸಿ 1
ಫಲಿತಾಂಶ 2022 ಅನ್ನು ಪ್ರವೇಶಿಸಬಹುದು.
• ಪ್ರಥಮ ಪಿಯುಸಿ ಫಲಿತಾಂಶ 2022 ಲಿಂಕ್ ಮೇಲೆ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು
ನಮೂದಿಸಿ
• ಈ ಬಳಿಕ ರಿಸಲ್ಟ್ ವೀಕ್ಷಿಸೋ ಬಟನ್ ಕ್ಲಿಕ್ ಮಾಡಿ. ನಿಮ್ಮ ಪ್ರಥಮ ಪಿಯು ಪರೀಕ್ಷೆಯ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

You may also like

Leave a Comment