Home » ಸುಳ್ಯ :ಕೇಂದ್ರ ಸರಕಾರದ 8ನೇ ವರ್ಷಾಚರಣೆ, ಬಿಜೆಪಿಯಿಂದ ಸಿದ್ದತಾ ಸಭೆ

ಸುಳ್ಯ :ಕೇಂದ್ರ ಸರಕಾರದ 8ನೇ ವರ್ಷಾಚರಣೆ, ಬಿಜೆಪಿಯಿಂದ ಸಿದ್ದತಾ ಸಭೆ

by Praveen Chennavara
0 comments

ಸುಳ್ಯ : ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಅಧ್ಯಕ್ಷತೆಯಲ್ಲಿ ಮೇ.24ರಂದು ಬಿಜೆಪಿ ಕಛೇರಿಯಲ್ಲಿ ನಡೆಯಿತು.

ಸಭೆಯಲ್ಲಿ ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಆರ್.ಸಿ.ನಾರಾಯಣ ಮಾತನಾಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ,ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್,ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಮಾತನಾಡಿದರು.

ಸಭೆಯಲ್ಲಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.

You may also like

Leave a Comment