Home » ಸಾಬ್ರೆ.. ಒಳ ಉಡುಪು ಸರಿಯಾಗಿ ಧರಿಸಿ!! ಅನ್ಯಮತೀಯನ ವಾಟ್ಸಪ್ ಸ್ಟೇಟಸ್ ನಲ್ಲಿ ಹಿಂದೂ ದೇವರ ನಿಂದನೆ!!

ಸಾಬ್ರೆ.. ಒಳ ಉಡುಪು ಸರಿಯಾಗಿ ಧರಿಸಿ!! ಅನ್ಯಮತೀಯನ ವಾಟ್ಸಪ್ ಸ್ಟೇಟಸ್ ನಲ್ಲಿ ಹಿಂದೂ ದೇವರ ನಿಂದನೆ!!

0 comments

ಅನ್ಯಮತೀಯ ವ್ಯಕ್ತಿಯೊಬ್ಬ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಹಿಂದೂ ದೇವರನ್ನು ಅವಮಾನಿಸಿದ ಪ್ರಕರಣವೊಂದು ವಿಟ್ಲದಲ್ಲಿ ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ವಿಟ್ಲದ ಪ್ರಮುಖರು ಠಾಣೆಗೆ ದೂರು ನೀಡಿದ್ದಾರೆ.

ವಿಟ್ಲ ಕಸಬಾ ಒಕ್ಕೆತ್ತೂರು ನಿವಾಸಿ ರಶೀದ್ ಎಂಬಾತ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಹಿಂದೂ ಆರಾಧ್ಯ ದೇವರಾದ ಶಿವಲಿಂಗವನ್ನು ನಿಂದಿಸಿದ್ದಾನೆ ಎನ್ನಲಾಗಿದ್ದು, ಸಾಬ್ರೆ.. ಒಳ ಉಡುಪು ಬಿಗಿಯಾಗಿ ಧರಿಸಿ, ಅಕಸ್ಮಾತ್ ಅವರ ಕಣ್ಣಿಗೆ ಆ ಪವಿತ್ರ ಲಿಂಗ ನಮ್ಮದೇ ಎಂದು ದಾಂಧಲೆ ನಡೆಸಿಯಾರು ಜಾಗ್ರತೆ ಎಂದು ಬರೆದುಕೊಂಡಿದ್ದ.

ಸದ್ಯ ಹಿಂಜಾವೇ ಮುಖಂಡರು ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಠಾಣಾ ಮೆಟ್ಟಿಲೇರಿದ್ದು, ಆರೋಪಿ ರಶೀದ್ ವಿರುದ್ಧ ಪ್ರಕರಣ ದಾಖಲಾಗಿದೆ.

You may also like

Leave a Comment