Home » ಚಿತ್ರದುರ್ಗ : ರೋಟರಿ ಬಾಲಭವನದಲ್ಲಿ ರಕ್ಷಾಬಂಧನ ಕಾರ್ಯಕ್ರಮ

ಚಿತ್ರದುರ್ಗ : ರೋಟರಿ ಬಾಲಭವನದಲ್ಲಿ ರಕ್ಷಾಬಂಧನ ಕಾರ್ಯಕ್ರಮ

0 comments

ಚಿತ್ರದುರ್ಗ : ಸಸಿಗೆ ನೀರೆರೆಯುವ ಮೂಲಕ ರಕ್ಷಾ ಬಂಧನ ಕಾರ್ಯಕ್ರಮವನ್ನು ರೋಟರಿ ಬಾಲಭವನದಲ್ಲಿ ನಡೆಸಲಾಯಿತು.

ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಮಹಾಸ್ವಾಮೀಜಿಗಳು ಉದ್ಘಾಟಿಸಿದರೆ ,ರಕ್ಷಾ ಬಂಧನ ಕಾರ್ಯಕ್ರಮವನ್ನು ಕುಮಾರಿ ನಳಿನಿ ಅಕ್ಕನವರು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯ, ಚಿತ್ರದುರ್ಗ, ಹಾಸ್ಯ ಸಾಹಿತಿ ಹಾಗೂ ರಕ್ಷಾಬಂಧನದ ರುವಾರಿ ಕಾರ್ಯಕ್ರಮದ ಕೇಂದ್ರಬಿಂದುವಾದ ಶ್ರೀ ಪಿ ಜಗನ್ನಾಥ್ ಅವರಿಗೆ ರಾಖಿ ಕಟ್ಟುವ ಮೂಲಕ ಉದ್ಘಾಟಿಸಿದರು.

You may also like

Leave a Comment