Home » Kofee with karan :ಅತಿಥಿಯಾಗಿ ಬಂದ ನಟ ಅನಿಲ್ ಕಪೂರ್ ನ ಯೌವನದ ರಹಸ್ಯ ಕೇಳಿದ ಕರಣ್ | ಸೆಕ್ಸ್ ಸೆಕ್ಸ್ ಸೆಕ್ಸ್ ಎಂದು ಮೂರು ಬಾರಿ ಉತ್ತರಿಸಿದ ಅನಿಲ್!!!

Kofee with karan :ಅತಿಥಿಯಾಗಿ ಬಂದ ನಟ ಅನಿಲ್ ಕಪೂರ್ ನ ಯೌವನದ ರಹಸ್ಯ ಕೇಳಿದ ಕರಣ್ | ಸೆಕ್ಸ್ ಸೆಕ್ಸ್ ಸೆಕ್ಸ್ ಎಂದು ಮೂರು ಬಾರಿ ಉತ್ತರಿಸಿದ ಅನಿಲ್!!!

by Mallika
0 comments

ಕರಣ್ ಜೋಹರ್ ( Karan Johar) ನಡೆಸಿ ಕೊಡುವ ಜನಪ್ರಿಯ ಶೋ ಕಾಫಿ ವಿತ್ ಕರಣ್ ( kofee with karan) ಶೋ ಗೆ ಈ ಬಾರಿ, ಅನಿಲ್ ಕಪೂರ್ (Anil Kapor) ಮತ್ತು ವರುಣ್ ಧವನ್ (Varun Dhawan) ಬಂದಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋವನ್ನು ಕರಣ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಭಾರೀ ಇಂಟೆರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಎಪಿಸೋಡ್ ಈ ಗುರುವಾರ ಮಧ್ಯಾಹ್ನ 12 ಗಂಟೆಗೆ, Disney Plus Hot Star ನಲ್ಲಿ ಕಾಣೋಕೆ ಸಿಗುತ್ತದೆ. ಈ ಪ್ರೋಮೋದಲ್ಲಿ, ಅನಿಲ್ ಕಪೂರ್ ( 65 ವರ್ಷ) ಎಂದಿನಂತೆ ಯಂಗ್ ಆ್ಯಂಡ್ ಚಾರ್ಮ್ ಲುಕ್ ನಲ್ಲಿ ಚಿರ ಯೌವನದ ಹುಡುಗನಂತೆ ಕಾಣಿಸಿಕೊಂಡಿದ್ದಾರೆ. ಈ ಯೌವನದ ಲುಕ್ ನ ರಹಸ್ಯವನ್ನು ಈ ಶೋ ನಲ್ಲಿ ಅನಿಲ್ ಕಪೂರ್ ಬಹಿರಂಗ ಪಡಿಸಿದ್ದಾರೆ.

ಈ ಶೋನಲ್ಲಿ ಅನಿಲ್ ಕಪೂರ್ ಅವರ ಯೌವನ ರಹಸ್ಯ ಏನು ಎಂದು ಕರಣ್ ಪ್ರಶ್ನೆಯನ್ನು ಕೇಳಿದ ತಕ್ಷಣ, “ಸೆಕ್ಸ್, ಸೆಕ್ಸ್, ಸೆಕ್ಸ್ ” ಎಂದು ಅನಿಲ್ ಕಪೂರ್ ಅವರು ಉತ್ತರ ನೀಡಿದ್ದಾರೆ. ಈ ಉತ್ತರದಿಂದಾಗಿ ಅನಿಲ್ ಕಪೂರ್ ಅಭಿಮಾನಿಗಳಿಗೆ ಒಂದು ವಿಷಯ ಅಂತೂ ಸ್ಪಷ್ಟವಾಯಿತು ಅದುವೇ ಯಂಗ್ ಸೀಕ್ರೇಟ್ ಸೆಕ್ಸ್ ಎಂದು.

ಈ ಪ್ರೋಮೋದಲ್ಲಿ, ಕರಣ್ ಜೋಹರ್, ಅನಿಲ್ ಕಪೂರ್ ಬಳಿ ಯಂಗ್ ಆಗಿ ಕಾಣುವ 3 ರಹಸ್ಯಗಳು ಯಾವುದು ಎಂದು ಕೇಳುತ್ತಾರೆ. ಅದಕ್ಕೆ ಅನಿಲ್ ಕೂಡಲೇ ಏನೂ ಯೋಚನೆ ಮಾಡದೇ, ಸೆಕ್ಸ್, ಸೆಕ್ಸ್, ಸೆಕ್ಸ್ ಎಂದು ಹೇಳುತ್ತಾರೆ.

ಈ ಉತ್ತರ ಕೇಳಿ, ಕರಣ್ ಮತ್ತು ವರುಣ್ ನಗಲು ಪ್ರಾರಂಭಿಸಿದರು. ಕರಣ್ ಜೋಹರ್ ಮತ್ತು ವರುಣ್ ಧವನ್ ಅವರ ಪ್ರತಿಕ್ರಿಯೆಯನ್ನು ನೋಡಿದ ಅನಿಲ್ ಕಪೂರ್, ಇದೆಲ್ಲವೂ ಸ್ಕ್ರಿಪ್ಟ್ ಆಗಿದೆ ಎಂದು ಮೃದುವಾಗಿ ಹೇಳಿ ಸ್ವತಃ ಅನಿಲ್ ನಗಲು ಶುರು ಮಾಡುತ್ತಾರೆ.

You may also like

Leave a Comment